Dr. A. Madhava Udupa
ಆತ್ಮಶಕ್ತಿ ಗಳಿಸುವ! ಸಾಧನೆ ಮೆರೆಸುವ
ಆತ್ಮಶಕ್ತಿ ಗಳಿಸುವ! ಸಾಧನೆ ಮೆರೆಸುವ
Publisher -
- Free Shipping Above ₹350
- Cash on Delivery (COD) Available*
Pages - 187
Type - Hardcover
Couldn't load pickup availability
ಎಲ್ಲರ ಪಾಲಿಗೂ ಇದು ಉತ್ಕೃಷ್ಟತೆ (EXCELLENCE) ಸಾಧಿಸಲು ಶಕ್ತಿಸಂಜೀವಿನಿ !
ಡಾ॥ ಉಡುಪರ ವಿಜ್ಞಾನ-ವೇದಾಂತಗಳ ಸಮನ್ವಯ ದೃಷ್ಟಿಯ ಈ ಕೃತಿಯಲ್ಲಿ, ಹಳೆಯ ಬೇರು ಗಟ್ಟಿಯಾಗಿದೆ; ಹೊಸ ಚಿಗುರು ಸಮೃದ್ಧವಾಗಿದೆ. ಇಂದಿನ ಸುಶಿಕ್ಷಿತ ಜನಾಂಗಕ್ಕೆ ಇಲ್ಲಿ ಒಳ್ಳೆಯ ಆಹಾರ ಇದೆ.
-ಡಾ|| ಬನ್ನಂಜೆ ಗೋವಿಂದಾಚಾರ್ಯ
ಪರುಷಮಣಿಯ ಸಂಪರ್ಕಕ್ಕೆ ಬರುವ ವಸ್ತುಗಳೆಲ್ಲ ಚಿನ್ನವಾಗುವಂತೆ, ಈ ಕೃತಿಯನ್ನು ಓದುವ ಯಾರೇ ಆದರೂ ಆತ್ಮಶಕ್ತಿಸಂವರ್ಧನೆಯಿಂದ ಉತ್ಕೃಷ್ಟತೆಯ ಸಾಧನಾಶೀಲರಾಗದಿರರು.
ಚೇತನರಾಮ್ ಆರ್.ಎ.
ಪ್ರಕ್ಷುಬ್ಧ ಸಾಗರದಲ್ಲಿ ಕಂಗೆಟ್ಟ ನಾವಿಕನಿಗೆ ದಾರಿತೋರಿಸುವ ದೀಪಸ್ತಂಭದಂತೆ ಈ ಕೃತಿಯು, ಯುವಜನರಲ್ಲಿ ಆತ್ಮಶಕ್ತಿಜಾಗೃತಿಯಿಂದ ಅಪ್ರತಿಮ ಸಾಹಸ-ಸಾಧನಾಶೀಲರಾಗಲು ದಾರಿ ತೋರಿಸಬಲ್ಲದು.
-ರವಿ ಡಿ. ಚನ್ನಣ್ಣನವರ್
ದಿನದಿನವೂ ಟಾನಿಕ್ ಮಾತ್ರೆ ಸೇವಿಸುವುದು ದೈಹಿಕಶಕ್ತಿಯನ್ನು ಸಂವರ್ಧಿಸುವಂತೆ, ದಿನದಿನವೂ ಈ ಪುಸ್ತಕವನ್ನೋದುವುದು ಆತ್ಮಶಕ್ತಿಸಂಪನ್ನರನ್ನಾಗಿಸಿ, ಸಾಧನಾಶೀಲರನ್ನಾಗಿಸಬಲ್ಲದು. ಆದ್ದರಿಂದ ಸಾಧನೆಗೆ ಹಂಬಲಿಸುವವರೆಲ್ಲರ ಪಾಲಿಗೆ ಇದು ನಿತ್ಯಪಾರಾಯಣಗ್ರಂಥ.
-ಡಾ|| ಬಿ.ಕೆ.ಎಸ್.ವರ್ಮ
ಉತ್ಕೃಷ್ಟತೆಯ ಶಿಖರದೆಡೆಗೆ ಮುನ್ನಡೆಸುವ ಕರುಣಾಳು ಬೆಳಕಿನಂತಿರುವ ಈ ಕೃತಿರತ್ನವು, ಮಾರ್ಕೆಟಿನಲ್ಲಿ ಸಿಗುವ ಎಲ್ಲ ವ್ಯಕ್ತಿತ್ವವಿಕಸನ ಪುಸ್ತಕಗಳಿಗಿಂತಲೂ ಮಿಗಿಲಾದುದು. ಅವುಗಳಲ್ಲೆಲ್ಲ ಕಾಣಸಿಗದ ಅದೆಷ್ಟೋ ಅತ್ಯಪೂರ್ವ ವಿಚಾರಗಳು ಇದರಲ್ಲಿವೆ.
-ಡಾ|| ಶ್ರೀಧರ್
Share

Subscribe to our emails
Subscribe to our mailing list for insider news, product launches, and more.