ಅಶ್ವಘೋಷ

ಅಶ್ವಘೋಷ

Rs. 150.00
Skip to product information
ಅಶ್ವಘೋಷ
ಅಶ್ವಘೋಷ
Sathyakaama
Publisher - ಅಂಕಿತ ಪುಸ್ತಕ
Type - Paperback
Pages - 124
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಅಶ್ವಘೋಷ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಚಂದಿರನೆಡೆಗೆ ಬೆರಳು
ಸತ್ಯಕಾಮ ಹುಟ್ಟಿನಿಂದ ಬೆಳೆದವರಲ್ಲ.
ಬೆಳೆಯಲೆಂದೇ ಹುಟ್ಟಿದವರು.
ಅದಕ್ಕೆ ಹುಟ್ಟಿದ ಮನೆಯನ್ನು ತೊರೆದರು. ಹುಟ್ಟಿಲ್ಲವೆಂಬಂತೆ ಬೆಳೆದರು.
ದೊಡ್ಡವರು ಮನೆ ತೊರೆದಿದ್ದಾರೆ.
ಆಯತನಕ್ಕೆ ಅನಿಕೇತನ ಬೇಕು.
ಹುಟ್ಟು ಇಲ್ಲವಾಗುವುದೇ ಹುಟ್ಟಿನ ಗುಟ್ಟು. ಸತ್ಯಕಾಮರು ನಿಕೇತನ ತೊರೆದ ಆನಂತ. ಅವರ ಮೂಲ ಹೆಸರೂ ಅನಂತನೇ. ಅವರು ಬರೆಹಕ್ಕಿಂತ ದೊಡ್ಡವರು. ಬರೆಹ ಅವರಿಗಿಂತ ಚಿಕ್ಕದು. ದೊಡ್ಡದು ದೂರವಿದೆ ಎಂದೇ ಚಿಕ್ಕದಾಗಿ ಕಾಣಿಸುತ್ತದೆ. ಅವರು "ಮುಚ್ಚಳವ ಮೆಚ್ಚುವವರು" ಹೊಸಬರಿಗೆ ಅವರು ಹಳಬರು.
ಹಳಬರಿಗೆ ಅವರು ಹೊಸಬರು
ಇಬ್ಬರೂ ಅವರ ಕಡೆಗೊಮ್ಮೆ ನೋಡಬೇಕು.
ಈ ಕೃತಿ ಚಂದಿರನೆಡೆಗೆ ಬೆರಳು

ವೀಣಾ ಬನ್ನಂಜೆ

You may also like

Subscribe to our emails

Be the first to know about new collections and special offers.