Subscribe to our emails
Be the first to know about new collections and special offers.
ಅಪ್ಪುಕುಟ್ಟನಿಗೆ ಬೆಳಗಿನ ಉಪಹಾರ ತಿನ್ನಿಸುತ್ತಿರುವಾಗ, "ಅಪ್ಪುವಿನ ತೂಕ ಎಷ್ಟಿರಬಹುದು" ಎಂಬ ಪ್ರಶ್ನೆ ಕಿರಿಯ ರಾಜಕುಮಾರನ ಮನಸ್ಸಿನಲ್ಲಿ ಪುಟಿಯಿತು.
ಕೂಡಲೇ ಇಡೀ ನಾಡಿಗೆ ನಾಡೇ ಈ ಒಗಟನ್ನು ಬಿಡಿಸಲು ಮುಂದಾಯಿತು. ಕೊನೆಗೂ, ಪುಟಾಣಿ ಮೀನೂ ಉತ್ತರ ಕಂಡು ಹಿಡಿದಳು.
ಬನ್ನಿ, ಅದು ಹೇಗೆ ಎಂದು ತಿಳಿಯಿರಿ...
Be the first to know about new collections and special offers.