Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಈ ಅಂಗಿಯೊಳಗೊಂದು ಚಿಟ್ಟೆಯಿದೆ
ಕವಿತೆ ಎನ್ನುವ ಚಿಟ್ಟೆ ಒಂದು ಬಂಡೆಯ ಮೇಲೆ ಕ್ಷಣ ಕಾಲ ಕೂತು ಹಾರಿಹೋಗುತ್ತದೆ. ಕವಿ ಹೇಳುತ್ತಾನೆ.. ಅರೆ ಬಿಟ್ಟೆಯ ಸ್ಪರ್ಶಕ್ಕೆ ಬಂಡೆಯೂ ಹೂವಾಯಿತಲ್ಲ!.
ಲಕ್ಷ್ಮಣ್ ಕವಿತೆಯ ಸ್ಪರ್ಶಕ್ಕೆ ಸಿಕ್ಕಿದ್ದಾರೆ. ಅವರೊಳಗೊಂದು ಹೂ ಅರಳಿದೆ..
ಜಿ ಎನ್ ಮೋಹನ್
Be the first to know about new collections and special offers.