ಅಗಸ್ತ್ಯ ದರ್ಶನ

ಅಗಸ್ತ್ಯ ದರ್ಶನ

Rs. 299.00
Skip to product information
ಅಗಸ್ತ್ಯ ದರ್ಶನ
ಅಗಸ್ತ್ಯ ದರ್ಶನ
Dr. Sudha M. N., O. Shama Bhat
Publisher - 
Type - Paperback
Pages - 244
- Free Shipping Above ₹400

- Cash on Delivery (COD) Available*
Rs. 299.00
Shipping calculated at checkout.

Pickup available at Harivu Books New Shop

Usually ready in 24 hours

View store information

ಅಗಸ್ತ್ಯ ದರ್ಶನ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಅಗಸ್ತ್ಯರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವೀ ಮಹರ್ಷಿಗಳಲ್ಲಿ ಒಬ್ಬರು. ರಾಮಾಯಣ ಹಾಗೂ ಮಹಾಭಾರತವೆರಡೂ ಮಹಾಕಾವ್ಯಗಳಲ್ಲಿ ಬರುವ ಮತ್ತು ಕತೆಯ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಅಗಸ್ತ್ಯರು ಕೆಲಸ ಮಾಡದ ಕ್ಷೇತ್ರವೇ ಇಲ್ಲ ಎನ್ನಬಹುದು. ದಕ್ಷಿಣ ಭಾರತದಲ್ಲಂತೂ ಅಗಸ್ತ್ಯರ ಪ್ರಭಾವ ಅಪರಿಮಿತ. ಅಂಥ ಮಹತ್ವದ ಐತಿಹಾಸಿಕ ವ್ಯಕ್ತಿಯ ಸಂಪೂರ್ಣ ಪರಿಚಯವನ್ನು ಮಾಡಿಕೊಡುವ ಅನನ್ಯ ಕೃತಿ ಇದಾಗಿದೆ. ಇದರಲ್ಲಿ ಅಗಸ್ತ್ಯರ ಬಗ್ಗೆ ಇರುವ ಪೌರಾಣಿಕ ಉಲ್ಲೇಖಗಳು, ಅವರು ಕೃಷಿ ಮಾಡಿದ ಕ್ಷೇತ್ರಗಳ ವಿವರ, ಭಾರತದ ವಿವಿಧ ಜ್ಞಾನಕ್ಷೇತ್ರಗಳ ಮೇಲೆ ಅಗಸ್ತ್ಯರ ಪ್ರಭಾವ, ಅಗಸ್ತ್ಯರ ಶಿಷ್ಯಪರಂಪರೆ, ಇತಿಹಾಸದಲ್ಲಿ ಅವರ ಮಹತ್ವ, ಮತ್ತು ಇಂದು ಚಾಲ್ತಿಯಲ್ಲಿರುವ ಅಗಸ್ತ್ಯ ಸಂಬಂಧೀ ಸ್ಥಳಗಳು - ಈ ಎಲ್ಲ ವಿಷಯಗಳ ವಿವರವಾದ ಮಾಹಿತಿ ನೀಡಲಾಗಿದೆ. ಭಾರತೀಯ ಋಷಿಮುನಿಗಳ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಇದೊಂದು ಆಕರ ಗ್ರಂಥವಾಗಿದೆ.

You may also like

Subscribe to our emails

Be the first to know about new collections and special offers.