Title : Aero Purana, Articles, Author : Yogindra Maravanthe, Publisher : Prism Books Pvt Ltd.

ಏರೋ ಪುರಾಣ

Rs. 195.00
Skip to product information
Title : Aero Purana, Articles, Author : Yogindra Maravanthe, Publisher : Prism Books Pvt Ltd.
ಏರೋ ಪುರಾಣ
Yogidra Maravanthe
Publisher - 
Type - Paperback
Pages - 128
- Free Shipping Above ₹400

- Cash on Delivery (COD) Available*
Rs. 195.00
Shipping calculated at checkout.

Pickup available at Harivu Books New Shop

Usually ready in 24 hours

View store information

ಏರೋ ಪುರಾಣ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಒಂದು ಆಕಾಶ ಹಲವು ಏಣಿಗಳು

ಆಕಾಶದಲ್ಲಿ ಈಗಷ್ಟೇ ಹಾರುತ್ತಿರುವ ಹಕ್ಕಿಯನ್ನ ಕಂಡರೆ ಅದರ ಬಣ್ಣವೋ ವೇಗವೋ ಆಕಾರವೋ ಕೂಗೋ ಅಥವಾ ಬಾಯಲ್ಲಿ ಕಚ್ಚಿಗೊಂಡಿರುವ ಆಹಾರವೋ ಗಮನಕ್ಕೆ ಬರಬಹುದು. ಹಾಗಂತ ಹಕ್ಕಿ ಹೇಗೆ ಹಾರುತ್ತಿದೆ. ಬಾನಿನಲ್ಲಿ ಯಾಕೆ ತೇಲುತ್ತಿದೆ ಎನ್ನುವ ವಿಷಯಗಳು ಯಾವ ಹೊಸ ಕುತೂಹಲವನ್ನೂ ಹುಟ್ಟಿಸಲಿಕ್ಕಿಲ್ಲ. ಹಕ್ಕಿಗಳ ಹಾರಾಟ ಚೋದ್ಯ ಎನಿಸುವುದು ನಿಂತು ಹಲವು ವರುಷಗಳು ದಶಕಗಳು ಕಳೆದವು. ಯಾಕೆಂದರೆ ಈ ಕಾಲದಲ್ಲಿ ಹಾರುವ ಸಾಮರ್ಥ್ಯ ಇರುವುದು ಬರೇ ಹಕ್ಕಿಗಳಿಗೆ ಮಾತ್ರ ಅಲ್ಲ. ಈ ಹಾರಾಟ ಎನ್ನುವ ವಿಶಿಷ್ಟ ಮಾಯಾ ವಿದ್ಯೆಯನ್ನು ಇದೀಗ ನಾವೂ ಕರಗತಮಾಡಿಕೊಂಡಾಗಿದೆ...

ವಿಮಾನವೊಂದರ ಕೊನೆಯ ದಿನಗಳು

... ವಿಮಾನವೊಂದು ಜಗತ್ತಿನ ಯಾವ ಮೂಲೆಯಲ್ಲೇ ಹಾರುತ್ತಿರಲಿ ಇಳಿಯುತ್ತಿರಲಿ ಮತ್ತೆ ಅದು ಯಾವುದೇ ದೇಶದ ವಿಮಾನವೇ ಆಗಿರಲಿ ಅದು ತನ್ನ ಕೊನೆಯ ಹಾರಾಟವನ್ನು ನಡೆಸುವುದು ತನ್ನ ನಿವೃತ್ತ ಬದುಕನ್ನು ಕಳೆಯಬೇಕಾದಲ್ಲಿಗೆ. ವಿಮಾನಗಳ ಈ ಅವಸ್ಥೆಗೆ ನೀವು ವಾನಪ್ರಸ್ಥ ಎಂದು ಬೇಕಾದರೂ ಕರೆಯಿರಿ ಅಥವಾ ವೃದ್ಧಾಶ್ರಮವಾಸ ಎಂದಾದರೂ ಹೆಸರಿಡಿ, ಅಡ್ಡಿ ಇಲ್ಲ. ಆದರೆ ವಿಮಾನಗಳು ನಿವೃತ್ತಿಯಾಗಿ ಕೊನೆಗೆ ಇಳಿದು ನಿಲ್ಲುವ ಜಾಗಕ್ಕೆ ಬ್ರಿಟಿಷರ ಇಂಗ್ಲಿಷಿನಲ್ಲಿ "ವಿಮಾನ ಸ್ಮಶಾನ" ಎಂದು ಕರೆಯುತ್ತಾರೆ (Aircraft Graveyard). ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ವಿಮಾನಗಳ ಸಣ್ಣ ಸಣ್ಣ ಸ್ಮಶಾನಗಳು ಇದ್ದರೂ, ಜಗತ್ತಿನ ಅತಿ ದೊಡ್ಡ "ವಿಮಾನ ಮಸಣ" ಇರುವುದು... 

You may also like

Subscribe to our emails

Be the first to know about new collections and special offers.