Skip to product information
1 of 2

Raviraja Baikampadi

ಅದಲು ಬದಲು

ಅದಲು ಬದಲು

Publisher - ಅಂಕಿತ ಪುಸ್ತಕ

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 120

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಶ್ರೀಮಂತನ ಕೊಲೆ ಅಚಾನಕ್ಕಾಗಿ ಆತನ ಕ್ಯಾಮರಾದಲ್ಲಿ ಕೊಲೆಗಾರನನ್ನು ನೇರವಾಗಿ ಜೈಲಿಗೆ ತಳ್ಳಬಲ್ಲ, ಯಾವುದೇ ನ್ಯಾಯಾಲಯ ತಿರಸ್ಕರಿಸಲಾಗದ ಸಾಕ್ಷ್ಯ!! ಬ್ರೇಕಿಂಗ್ ನ್ಯೂಸ್, ಕ್ರೈಂ ರಿಪೋರ್ಟರ್ ಕುಂಜಪ್ಪನ ಕೈಯಲ್ಲಿತ್ತು !!!

ವಿಡಿಯೋವನ್ನು ಪೊಲೀಸರಿಗೆ ನೀಡಿದರೆ, ಕೊಲೆಗಾರನ ಬಂಧನ ಸಲೀಸು! ಆದರೆ ತನಗೇನು ಲಾಭ? ಕುಂಜಪ್ಪನ ತಲೆಯಲ್ಲಿ ಪ್ರಳಯಾಂತಕ ಐಡಿಯಾ ಮೂಡಿತು! ಈ ವೀಡಿಯೋ ತನ್ನ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ!! ಇದನ್ನು ಪೊಲೀಸರಿಗೆ ಕೊಡುವುದು ಮೂರ್ಖತನ. ., ಹೌದು .. ಬದಲಿಗೆ ಕೊಲೆಗಾರನಿಗೆ ನೀಡಬೇಕು!!

ಅಪರಿಚಿತ ಕೊಲೆಗಾರನ ಸ್ಪಷ್ಟ ಗುರುತು . . .
ಪೋನಿಟೇಲ್! ಆತನನ್ನು ಪತ್ತೆ ಮಾಡಿ ತಾನು ಮೌನವಾಗಿರಬೇಕಾದರೆ . . ಹಣ ಕಕ್ಕು ಎಂದರೆ ಸಾಕು! ಆತ ನೀಡುತ್ತಾನೆ . ನೀಡಲೇಬೇಕು!!
ಆದರೆ .. ಆದರೆ - . ಒಂದೇ ಒಂದು ಅಡ್ಡಿ . . . ಪೊಲೀಸರು ಕೊಲೆಗಾರನನ್ನು ಪತ್ತೆ ಮಾಡುವ ಮೊದಲು ತಾನು ಆ ಕೆಲಸ ಮಾಡಬೇಕು!!!
ತನ್ನ ಬಳಿ ಹೆಚ್ಚು ಸಮಯವಿಲ್ಲ. - ಕುಂಜಪ್ಪ ತಕ್ಷಣ ಕಾರ್ಯಪ್ರವೃತ್ತನಾದ.


View full details

Talk about your brand

Share information about your brand with your customers. Describe a product, make announcements, or welcome customers to your store.