1
/
of
2
Nagesh Hegde
ಅಡಗಲು ಸ್ಥಳವೆಲ್ಲಿ?
ಅಡಗಲು ಸ್ಥಳವೆಲ್ಲಿ?
Publisher - ಭೂಮಿ ಬುಕ್ಸ್
Regular price
Rs. 160.00
Regular price
Rs. 160.00
Sale price
Rs. 160.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 120
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
'ಪ್ರಜಾವಾಣಿ'ಯಲ್ಲಿ ಅಂಕಣರೂಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನ ಇದು. ಈ ಅವಧಿಯಲ್ಲಿ ವಿಜ್ಞಾನ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸುದ್ದಿ ಮಾಡಿದ ವಿಷಯಗಳಲ್ಲಿ ಮುಖ್ಯವೆನಿಸಿದ್ದನ್ನು ಇಲ್ಲಿ ಚರ್ಚಿಸಿದ್ದೇನೆ. ಅಗತ್ಯವಿದ್ದಲ್ಲಿ ತುಸು ಪೂರಕ ಮಾಹಿತಿಗಳನ್ನೂ ಮತ್ತು ಈಚಿನ ವಿವರಗಳನ್ನೂ ಇದೀಗ ಸೇರಿಸಿದ್ದೇನೆ. ಕೆಲವು ಲೇಖನಗಳು ಆಯಾ ತಿಂಗಳಿಗಷ್ಟೇ ಪ್ರಸ್ತುತವಾಗಿತ್ತೆಂದು ಅನ್ನಿಸಿದರೂ ಇಡೀ ಭೂಗ್ರಹದ ಚಲನಾವಳಿಯ ಹಿನ್ನೆಲೆಯಲ್ಲಿ ನಮ್ಮೆಲ್ಲರ ಹೆಜ್ಜೆ ಗುರುತುಗಳನ್ನು ಕನ್ನಡದಲ್ಲಿ ದಾಖಲಿಸುವುದು ಅಗತ್ಯ ಹಾಗೂ ಅದು ತಾತ್ಕಾಲಿಕ ಪತ್ರಿಕಾ ಸಾಹಿತ್ಯವಾಗಿಯಷ್ಟೆ ಉಳಿಯಬಾರದೆಂಬ ನಂಬಿಕೆಯಿಂದ ಈ ಸಂಕಲನ ಸಿದ್ಧವಾಗಿದೆ.
-ನಾಗೇಶ ಹೆಗಡೆ
-ನಾಗೇಶ ಹೆಗಡೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.