ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯ

Rs. 300.00
Skip to product information
ಆಚಾರ್ಯ ಚಾಣಕ್ಯ
ಆಚಾರ್ಯ ಚಾಣಕ್ಯ
Dr. K. S. Acharya Narayanacharya
Publisher - ಸಾಹಿತ್ಯ ಭಂಡಾರ
Type - Paperback
Pages - 336
- Free Shipping Above ₹400

- Cash on Delivery (COD) Available*
Rs. 300.00
Shipping calculated at checkout.

Pickup available at Harivu Books New Shop

Usually ready in 24 hours

View store information

ಆಚಾರ್ಯ ಚಾಣಕ್ಯ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಚಾಣಕ್ಯ ಒಬ್ಬ ಐತಿಹಾಸಿಕ ವ್ಯಕ್ತಿ. ಒಬ್ಬ ಮಹಾನ್ 'ಕಿಂಗ್ ಮೇಕರ್.' ಅಮರಕೃತಿ ಅರ್ಥಶಾಸ್ತ್ರವನ್ನು ಬರೆದ ಕೌಟಲ್ಯನೂ ಈತನೆ. ಈತನೆ, ವಿಷ್ಣುಗುಪ್ತ. ಅಷ್ಟೇಕೆ ಕಾಮಸೂತ್ರ ರಚಯಿತ ವಾತ್ಸಾಯನನೂ ಈತನೆ. ಬಹುನಾಮಧಾರಿಯಾದ ಈ ಘನವ್ಯಕ್ತಿ. ಪುರಾಣ ಪ್ರಸಿದ್ಧನಾದ ಐತಿಹಾಸಿಕ ವ್ಯಕ್ತಿ. ಈ ಕಾದಂಬರಿಯನ್ನು ಹಸ್ತಪ್ರತಿ ರೂಪದಲ್ಲಿ ಪ್ರಥಮ ವಾಚಕನಾಗಿ ಪೂರ್ತಿ ಓದಿದ್ದೇನೆ. ಅಧ್ಯಾಯ ಅಧ್ಯಾಯಕ್ಕೂ ಟೆಂಪೋ ಕುದುರುತ್ತ ಕ್ಲ್ಯಮ್ಯಾಕ್ಸ್ ಮುಟ್ಟುವಾಗ ಅಚಾರ್ಯ ಚಾಣಕ್ಯನ ಕೊನೆ! ಆ ಮಹಾತ್ಮನಿಗಾಗಿ ಕೊನೆಯ ಕಂಬನಿ ತಂತಾನೇ ಮಿಡಿಯುತ್ತದೆ. ಸೂತಕದ ವಿಷಣ್ಣಭಾವ ಮೈಮನಗಳನ್ನಾವರಿಸಿಬಿಡುತ್ತದೆ. ಮುಂದೆ ಹನ್ನೆರಡನೆಯ ತಲೆಗೆ ಚಂದ್ರಗುಪ್ತ-ಚಾಣಕ್ಯರು ಮತ್ತೆ ಒಟ್ಟಿಗೆ ದೊರೆ-ಅಚಾರ್ಯರಾಗಿ ಕರ್ನಾಟಕದಲ್ಲಿ ಜನ್ಮವೆತ್ತುವರೆಂಬ ಕಲ್ಪನೆ
ರೋಮಾಂಚನಕಾರಿ!

-ಎನ್ಕೆ (ಮುನ್ನುಡಿಯಿಂದ)

You may also like

Subscribe to our emails

Be the first to know about new collections and special offers.