Skip to product information
1 of 1

Dr. Bannanje Govindacharya

ಆವೆಯ ಮಣ್ಣಿನ ಆಟದ ಬಂಡಿ

ಆವೆಯ ಮಣ್ಣಿನ ಆಟದ ಬಂಡಿ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಅರ್ಥವಾಗದಿದ್ದರೂ ಕಿವಿಯಲ್ಲಿ ಗುನುಗುಡುವ ರೋಚಕವಾದ ಹೆಸರು ನಾಟಕದಂತೆಯೇ ಹೆಸರಿನಲ್ಲು ಹೊಸತನದ ಛಾಪು. 'ಮೃತ್ ' ಎಂದರೆ ಮಣ್ಣು , ಆವೆಯ ಮಣ್ಣು: 'ಶಕಟಿಕಾ' ಎಂದರೆ ಆಟದ ಬಂಡಿ, 'ಮೃತ್+ಶಕಟಿಕಾ' ವನ್ನು ಕುರಿತ ಕೃತಿ 'ಮೃಚ್ಛಕಟಿಕಮ್‌' ಕನ್ನಡದಲ್ಲಿ 'ಆವೆಮಣ್ಣಿನ ಆಟದ ಬಂಡಿ, ವೇಶ್ಯ ವಸಂತಸೇನೆ ಮತ್ತು ಕೊಡುಗೈ ತನದಿಂದ ಸಿರಿಯನ್ನೆಲ್ಲಾ ಕಳಕೊಂಡ ಚಾರುದತ್ತ ಇವರಿಬ್ಬರ ಪರಿಶುದ್ಧ ಪ್ರೇಮವೇ ಕಥೆಯ ಮೂಲ ದ್ರವ್ಯ, ಅದರ ಸುತ್ತ ಸಮಕಾಲೀನ ಸಾಮಾಜಿಕ ಜೀವನದ ಎಲ್ಲ ಓರೆಕೋರೆಗಳನ್ನೂ ಪೋಣಿಸಿ ಕಥೆಯನ್ನು ಹೆಣೆದ ಕವಿಯ ಚಾತುರ್ಯ ಅಚ್ಚರಿ ಬರಿಸುವಂಥದು. ಅದೂ ಒಬ್ಬ ರಾಜ ಇಂಥ ನಾಟಕವನ್ನು ಬರೆದ ಎನ್ನುವುದು ಇಲ್ಲಿ ತುಂಬಾ ಮುಖ್ಯವಾಗುತ್ತದೆ.
View full details

Talk about your brand

Share information about your brand with your customers. Describe a product, make announcements, or welcome customers to your store.