ಅವಳು ಎಂದರೆ

ಅವಳು ಎಂದರೆ

Rs. 150.00
Skip to product information
ಅವಳು ಎಂದರೆ
ಅವಳು ಎಂದರೆ

Santosh Kumar Mehandele
Publisher - 
Type - Paperback
Pages - 208

Rs. 150.00
Shipping calculated at checkout.
- Free Shipping Above ₹400
- Cash on Delivery (COD) Available*

Pickup available at Harivu Books New Shop

Usually ready in 24 hours

View store information

ಅವಳು ಎಂದರೆ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಆಕೆ ಸಕಲ ಚರಾಚರಗಳ ನಡೆದಾಡುವ ಜೀವಂತ ದೇವರು..

ದೇವರನ್ನು ನೋಡಿದವರಿಲ್ಲ. ಸಾಧ್ಯವೂ ಇಲ್ಲ. ಜೀವಂತ ದೇವರನ್ನು ಆರಾಧಿಸಿದವರು ಮಾತ್ರ ಯಾವತ್ತೂ ನೋಯಲಿಲ್ಲ. ಆ ಪ್ರತಿರೂಪದ ಕೃಪೆಗೆ

ಒಳಗಾದವರು ಸ್ವರ್ಗ ಕಂಡಿದ್ದೂ ಸುಳ್ಳಲ್ಲ. ಅಮ್ಮ .. ಎನ್ನುವುದು ಬರೀ ಹೆಣ್ಣು ಅಥವಾ ತಾಯಿ ಸೂಚಕವಲ್ಲ. ಅದೊಂದು ಮನಸ್ಥಿತಿ. ಯಾವ ರೂಪದಲ್ಲೂ ಯಾವ ಕ್ಷಣದಲ್ಲೂ, ಎಂಥವರಲ್ಲೂ

ಉದ್ದವಾಗಬಲ್ಲ ಅವಗಾಹನೆಗೆ ಸಿಕ್ಕದ ಆರ್ದ ಮನಸ್ಸಿನ ಪ್ರತಿರೂಪ ಅದು.

ಹಾಗೆಂದು ಎಲ್ಲಾ ಹೆಣ್ಣು ಮಕ್ಕಳೂ ಅಮ್ಮಂದಿರಾ..? ಹಡೆದವರೆಲ್ಲರೂ ಅಮ್ಮಂದಿರಾ..? ಮಕ್ಕಳೆ ಆಗದಿದ್ದ ಹೆಣ್ಣೂ ಕೂಡಾ ಅಮ್ಮನೆನಿಸಿದಳಲ್ಲ. ಅವರೆಲ್ಲಾ ಯಾರು...? ಎಲ್ಲಾ ತಾಯಂದಿರೂ ಯಾಕೆ ಅಮ್ಮಂದಿರಾಗಲಿಲ್ಲ..?

ಅಮ್ಮಾ.. ಎಂಬ ಧ್ವನಿಸುವಿಕೆಗೆ ಸಮಾನಾರ್ಥಕ ಪದ ಇಲ್ಲವಲ್ಲ..? ಹುಟ್ಟಲೆ

ನಾನು ಆಕೆಯನ್ನು ಅಮ್ಮ ಎನ್ನುವುದಕ್ಕಿಂತಲೂ ಮಿಗಿಲಾದ ವ್ಯಾಪ್ತಿಗೊಳಪಡಿಸಿ ಹುಡುಕಲೆತ್ನಿಸಿದ್ದೇನೆ.

ಕಾರಣ

ಅವಳು ಎಂದರೆ...

-ಸಂತೋಷಕುಮಾರ ಮೆಹೆಂದಳೆ.

You may also like

Subscribe to our emails

Be the first to know about new collections and special offers.