Subscribe to our emails
Be the first to know about new collections and special offers.
ಸ್ವಂತ ಉದ್ಯೋಗ ಮಾಡಬೇಕು ಎಂಬ ಕನಸು ಹೊತ್ತ ಯುವಜನತೆಗೆ ಈ ಪುಸ್ತಕವು ಒಂದು ದಾರಿದೀಪದಂತಿದೆ. ಕೇವಲ ದೊಡ್ಡ ಬಂಡವಾಳವಿದ್ದರೆ ಮಾತ್ರ ವ್ಯಾಪಾರ ಮಾಡಲು ಸಾಧ್ಯ ಎಂಬ ಭ್ರಮೆಯನ್ನು ಹೋಗಲಾಡಿಸಿ, ಕಡಿಮೆ ಬಂಡವಾಳದಲ್ಲಿ ಅಥವಾ ಶೂನ್ಯ ಬಂಡವಾಳದಲ್ಲಿ ಹೇಗೆ ಹೊಸ ಉದ್ಯಮಗಳನ್ನು ಆರಂಭಿಸಬಹುದು ಎಂಬುದನ್ನು ಲೇಖಕರು ಇಲ್ಲಿ 51 ವಿಭಿನ್ನ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ
Be the first to know about new collections and special offers.