1
/
of
2
Santekasalagere Prakash
ಪ್ರತಿಮೆ ಇಲ್ಲದ ಊರು
ಪ್ರತಿಮೆ ಇಲ್ಲದ ಊರು
Publisher - ಅಂಕಿತ ಪುಸ್ತಕ
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 144
Type - Paperback
Couldn't load pickup availability
ಲೇಖಕನೊಬ್ಬ ಒಂದೇ ವಸ್ತುವಿನ ಸುತ್ತ ಕಥೆಗಳನ್ನು ರಚಿಸಿ, ಸಂಕಲನವನ್ನು ಪ್ರಕಟಿಸಿರುವುದು ತುಂಬ ಅಪರೂಪ. ವಿಶೇಷವೆಂದರೆ ಗಾಂಧಿ ಇಲ್ಲಿನ ಕಥೆಗಳ ವಸ್ತುವಾಗಿರುವುದು. ಇಲ್ಲಿರುವ ಹನ್ನೆರಡೂ ಕಥೆಗಳಲ್ಲಿ ಗಾಂಧಿ ವಿಭಿನ್ನ ನೆಲೆಗಳಲ್ಲಿ ಪ್ರಸ್ತಾಪಗೊಳ್ಳುತ್ತಾರೆ. ಸಂತೆ ಕಸಲಗೆರೆ ಪ್ರಕಾಶ್ ಅವರ ಈ ಸಂಕಲನದಲ್ಲಿರುವ ಕಥೆಗಳ ಕಲಾತ್ಮಕ ಯಶಸ್ಸು ಮತ್ತು ಮಿತಿಯನ್ನು ಕುರಿತು ಬರೆಯುವುದಕ್ಕಿಂತಲೂ ಹೆಚ್ಚು ಅವರು ಇಲ್ಲಿ ತೋರಿರುವ ಆಸಕ್ತಿ, ಒತ್ತಾಸೆಗಳ ಬಗ್ಗೆ ನಮಗೆ ಮೆಚ್ಚುಗೆ ಮೂಡುತ್ತದೆ.
'ಪ್ರತಿಮೆ ಇಲ್ಲದ ಊರು' ಸಂಕಲನದ ಶೀರ್ಷಿಕೆಯಲ್ಲಿರುವ 'ಪ್ರತಿಮೆ' ಎಂಬ ಶಬ್ದವೇ ಕಲೆಯ ಒಂದು ಆಯಾಮವನ್ನು ಸೂಚಿಸುತ್ತದೆ. ಕಲೆ, ಕಲಾವಿದ, ಈ ಅಂಶಗಳುಳ್ಳ ಕೆಲವು ಕಥೆಗಳನ್ನು ಈ ಸಂಕಲನದಲ್ಲಿ ಕಾಣುತ್ತೇವೆ. ಗಾಂಧೀಜಿಯವರ ಹಾಜರಿ ಹಲವು ಸ್ವರೂಪಗಳಲ್ಲಿ ಬರುವ ಇಲ್ಲಿನ ಕತೆಗಳ ಪ್ರಯೋಗ ಕುತೂಹಲಕಾರಿಯಾದದ್ದು.
-ಅಗ್ರಹಾರ ಕೃಷ್ಣಮೂರ್ತಿ

Share

s
sharanya kolchar very nice short storys
Subscribe to our emails
Subscribe to our mailing list for insider news, product launches, and more.