Skip to product information
1 of 2

Robin Sharma

ನಿಮ್ಮ ಭಾಗ್ಯವನ್ನು ಅನ್ವೇಷಿಸಿ

ನಿಮ್ಮ ಭಾಗ್ಯವನ್ನು ಅನ್ವೇಷಿಸಿ

Publisher - JAICO Publications

Regular price Rs. 299.00
Regular price Sale price Rs. 299.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 236

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾದ, ಫೆರಾರಿ ಮಾರಿದ ಸಂತ ಕೃತಿಯಂತೆಯೇ, ನಿಮ್ಮ ಭಾಗ್ಯವನ್ನು ಅನ್ವೇಷಿಸಿ ಯನ್ನೂ ಕೂಡ ಸಮೃದ್ಧವಾದ ಮತ್ತು ಫಲದಾಯಿಯಾದ ನೀತಿಕಥೆಯಂತೆಯೇ ಬರೆಯಲ್ಪಟ್ಟಿದೆ. ಈ ಕೃತಿಯ ಓದುಗರು ಡಾರ್ ಸಾಂಡರ್ಸನ್ ಎಂಬ ಮಹತ್ವಾಕಾಂಕ್ಷಿಯಾದ, ಹೊರನೋಟಕ್ಕೆ ಎಲ್ಲವನ್ನೂ ಹೊಂದಿರುವಂತೆ ಕಾಣುವ ಆದರೆ ಅಂತರ್ಯದಲ್ಲಿ ಸಂತೋಷ, ಬಾಳಿನ ಅರ್ಥ ಮತ್ತು ಆಂತರಿಕ ಶಾಂತಿಯಿಲ್ಲದ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುತ್ತಾರೆ.

ಚಿರಕಾಲ ಉಳಿವಂಥ ಯಶಸ್ಸಿನ ಸೂತ್ರಗಳನ್ನು ಅನ್ವೇಷಿಸಿರುವ ಪ್ರಸಿದ್ಧ ಸಂತ ಜೂಲಿಯನ್ ಮ್ಯಾಂಟಲ್ನೊಂದಿಗಿನ ಆಕಸ್ಮಿಕ ಭೇಟಿಯು ಡಾರ್ ತನ್ನ ನೈಜ ಅಸ್ತಿತ್ವವನ್ನು ಕಂಡುಕೊಳ್ಳುವಂತೆ ಮಾಡುತ್ತದೆ. ಈ ಪಯಣದ ಹಾದಿಯಲ್ಲಿ, ಡಾರ್ ವ್ಯಕ್ತಿಯು ತನ್ನ ಮಹತ್ತರವಾದ ಬದುಕನ್ನು ಬದುಕಲು ಹಾಗೂ ಜಗತ್ತಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವಂತಾಗಲು ಅಗತ್ಯವಾದ ಏಳು ಮಹತ್ವಪೂರ್ಣವಾದ ಪಾಠಗಳನ್ನು ಕಲಿಯುತ್ತಾನೆ.

ಈ ಅವಿಸ್ಮರಣೀಯವಾದ ಗಾಥೆಯಲ್ಲಿ, ನೀವು ಕಂಡುಕೊಳ್ಳುವ ಸಂಗತಿಗಳೆಂದರೆ:

  • ನಿಯಂತ್ರಣದಿಂದ ವಿಮುಕ್ತರಾಗಿ ನಮ್ಮ ಅಸೀಮ ಸಾಮರ್ಥ್ಯದಲ್ಲಿ ಹೇಗೆ ನಂಬಿಕೆ ಇಡಬೇಕು

  • ಆತ್ಮ ವಂಚನೆಯ ಅಪರಾಧವನ್ನು ನಿವಾರಿಸಿ ಮಹತ್ತರವಾದ ಬದುಕನ್ನು ಹೇಗೆ ಬದುಕಬಹುದು

  • ‘ಪ್ರಾರಂಭಿಕ ಮನಸ್ಸನ್ನು’ ಅಳವಡಿಸಿಕೊಳ್ಳುವಿಕೆಯು ಯಾವ ರೀತಿಯಾಗಿ ಸ್ವಯಂ ಪ್ರಭುತ್ವದ ಉನ್ನತ ಹಂತಗಳಿಗೆ ನಮ್ಮನ್ನು ಮುನ್ನಡೆಸಬಲ್ಲದು

  • ಭಯವನ್ನು ಅದೃಷ್ಟವನ್ನಾಗಿ ಹೇಗೆ ಬದಲಾಯಿಸಬಹುದು

  • ನಿಮ್ಮ ಆತ್ಮದ ಕರೆಯನ್ನು ಮತ್ತು ನಿಮ್ಮ ಬದುಕಿನ ಉದ್ದೇಶವನ್ನು ಹೇಗೆ ಕಂಡುಕೊಳ್ಳುವುದು

  • ನಿಮ್ಮನ್ನು ಪರೀಕ್ಷಿಸುವ ಘಟನೆಗಳನ್ನು ನಿಮಗೆ ಪ್ರತಿಫಲ ನೀಡುವ ಘಟನೆಗಳಾಗಿ ಪರಿವರ್ತಿಸುವ ಬಗೆ

  • ನಿಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ನೀವು ಜಾಗೃತರಾಗುವ ಬಗೆ

View full details

Talk about your brand

Share information about your brand with your customers. Describe a product, make announcements, or welcome customers to your store.