Arun Killuru
ಜೀರೋ ಟು ಕ್ರೋರ್
ಜೀರೋ ಟು ಕ್ರೋರ್
Publisher - ವೀರಲೋಕ ಬುಕ್ಸ್
- Free Shipping Above ₹400
- Cash on Delivery (COD) Available*
Pages - 204
Type - Paperback
Couldn't load pickup availability
ಹಣಕ್ಕಾಗಿ ನೀವು ದುಡಿಯುವುದಲ್ಲ, ನಿಮಗಾಗಿ ಹಣ ದುಡಿಯುವಂತೆ ಮಾಡಿ! ದಿನೇ ದಿನೇ ಏರುತ್ತಿರುವ ಹಣದುಬ್ಬರ ಮತ್ತು ಆರ್ಥಿಕ ಅಸ್ಥಿರತೆಯ ನಡುವೆ ನಿಮ್ಮ ಭವಿಷ್ಯದ ಕನಸುಗಳನ್ನು ನನಸಾಗಿಸಲು ಇಲ್ಲಿದೆ ಒಂದು ಕ್ರಾಂತಿಕಾರಿ ಮನಿ ಗೈಡ್.
ನಿಮ್ಮ ನಿವೃತ್ತಿಯ ನಂತರದ ಜೀವನವನ್ನು ಚಿಂತೆಯಿಲ್ಲದೆ ಆನಂದಿಸಲು ನಿಮ್ಮ ಬಳಿ ಭದ್ರವಾದ ಆರ್ಥಿಕ ಯೋಜನೆ ಇದೆಯೇ? ಕೇವಲ ಸಾಂಪ್ರದಾಯಿಕ ಉಳಿತಾಯದ ಹಾದಿ ಹಿಡಿದರೆ ಇಂದಿನ ಕಾಲದಲ್ಲಿ ಶ್ರೀಮಂತರಾಗಲು ಸಾಧ್ಯವಿಲ್ಲ. ಹೂಡಿಕೆಯ ಸರಿಯಾದ ಅರಿವಿಲ್ಲದೆ, ಕಷ್ಟಪಟ್ಟು ಸಂಪಾದಿಸಿದ ಹಣವನ್ನು ತಪ್ಪು ಜಾಗದಲ್ಲಿಟ್ಟು ಕೈಸುಟ್ಟುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ, ನಿಮ್ಮ ಬದುಕಿನ ಆರ್ಥಿಕ ನೋಟವನ್ನೇ ಬದಲಾಯಿಸಲು ಹಾಗೂ ನಿಮ್ಮ ಆರ್ಥಿಕ ಸಬಲೀಕರಣದ ಹೊಸ ಅಧ್ಯಾಯವನ್ನು ಇಂದಿನಿಂದಲೇ ಆರಂಭಿಸಲು ಜನಪ್ರಿಯ ಲೇಖಕರಾದ ಅರುಣ್ ಕಿಲ್ಲೂರು ಅವರು ಬರೆದಿರುವ ಅತ್ಯದ್ಭುತ ಆರ್ಥಿಕ ಮಾರ್ಗದರ್ಶಿ ಜೀರೋ ಟು ಕ್ರೋರ್ (Zero to Crore).
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.