Dr. S. N. Omkar
Publisher -
Regular price
Rs. 120.00
Regular price
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಬೆನ್ನುನೋವಿಗೆ ಯೋಗ ಚಿಕಿತ್ಸೆ
ಓಟದ ಜೀವನ, ವ್ಯಾಪಾರ-ವ್ಯವಹಾರಗಳ ಜಂಜಾಟ, ಕುಟುಂಬದ ನಿರ್ವಹಣೆ, ಸಾಮಾಜಿಕ ಹೊಂದಾಣಿಕೆ ಇತ್ಯಾದಿಗಳು ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರೊಂದಿಗೆ ವ್ಯಾಯಾಮ ಇಲ್ಲದಿರುವುದು, ಅನಾರೋಗ್ಯಕರ ಭಂಗಿಗಳು, ಲಂಬಿತ ಅವಧಿಯ ಕೆಲಸಗಳು, ಸರಿಯಾದ ಆಹಾರ ಸೇವಿಸದಿರುವುದು, ಪದೇ ಪದೇ ವಾಹನಗಳಲ್ಲಿನ ಓಡಾಟ ಇತ್ಯಾದಿಗಳು. ಇವುಗಳ ಫಲವೇ ಒತ್ತಡ. ಈ ಒತ್ತಡವನ್ನು ಸರಿಯಾಗಿ ನಿರ್ವಹಿಸದಿದ್ದರೆ, ದೇಹ ಮತ್ತು ಮನಸ್ಸು ತೊಂದರೆಗೆ ಸಿಲುಕುತ್ತದೆ. ಅನೇಕರಲ್ಲಿ ತೊಂದರೆಗೆ ಸಿಲುಕುವ ಮೊದಲ ಅಂಗವೇ ಬೆನ್ನುಗಂಬ. ಪರಿಣಾಮ - ಸೊಂಟ, ಬೆನ್ನು ಮತ್ತು ಕುತ್ತಿಗೆ ನೋವು, ಕೇವಲ ನೋವು-ನಿವಾರಕಗಳಿಂದ, ಮುಲಾಮುಗಳಿಂದ ಈ ಸಮಸ್ಯೆಗಳನ್ನು ದೂರ ಮಾಡುವುದು ಸಾಧ್ಯವಿಲ್ಲ. ದೈಹಿಕ ಹಾಗೂ ಮಾನಸಿಕ ಸ್ತರಗಳಲ್ಲಿ ಸಮಗ್ರವಾಗಿ ಉತ್ತಮತೆಯನ್ನು ತಂದುಕೊಡಬಲ್ಲ ಯೋಗದ ಅಭ್ಯಾಸ ಮಾಡುವುದರಿಂದ ಬೆನ್ನುಗಂಬದ ಆರೋಗ್ಯವನ್ನು ಕಾಪಾಡಿಕೊಂಡು ಸಮಸ್ಯೆಗಳಿಂದ ಮುಕ್ತರಾಗಬಹುದು.