Many Authors
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಾಡಿನ 16 ಮಂದಿ ಹೆಸರಾಂತ ಲೇಖಕಿಯರ ಸ್ಫೂರ್ತಿದಾಯಕ ಲೇಖನಗಳ ಗುಚ್ಛ ಇಲ್ಲಿದೆ. ನಿಮ್ಮನ್ನು ನೀವು ಅರಿತು ಬಾನೆತ್ತರಕ್ಕೇರಲು ಸ್ಫೂರ್ತಿಯ ಚಿಲುಮೆ ಇದು. ಬೇರೆಯವರಿಗೂ ಸ್ಪೂರ್ತಿ ನೀಡುವಂತಹ, ತಮಗೂ ಸ್ಪೂರ್ತಿ ನೀಡಿದ ವಿಷಯಗಳನ್ನು ಇಲ್ಲಿನ ಬರಹಗಳಲ್ಲಿ ಲೇಖಕಿಯರು ಮನಮುಟ್ಟುವಂತೆ ಬರೆದಿದ್ದಾರೆ.
ಲೇಖಕಿಯರು: ತೇಜಸ್ವಿನಿ ಹೆಗಡೆ, ದೀಪ್ತಿ ಭದ್ರಾವತಿ, ದೀಪಾ ಹಿರೇಗುತ್ತಿ, ಸಂಧ್ಯಾರಾಣಿ, ನಂದಿನಿ ವಿಶ್ವನಾಥ ಹೆದ್ದುರ್ಗ, ಮೇಘನಾ ಸುಧೀಂದ್ರ, ಪ್ರಿಯಾ ಕೆರ್ವಾಶೆ, ಸಂಯುಕ್ತಾ ಪುಲಿಗಲ್, ರಂಜನೀ ಕೀರ್ತಿ, ಭಾರತಿ ಬಿ.ವಿ, ಧರ್ಮಶ್ರೀ ಅಯ್ಯಂಗಾರ್, ರಾಜಮ್ಮ ಡಿ.ಕೆ, ಕುಸುಮಬಾಲೆ, ಚೇತನಾ ತೀರ್ಥಹಳ್ಳಿ, ಮಾಲಿನಿ ಗುರುಪ್ರಸನ್ನ, ಸಿಂಧು ರಾವ್ ಟಿ
