Anantha Kunigal
ಎದ್ದು ನಿಲ್ಲು ಮನವೇ
ಎದ್ದು ನಿಲ್ಲು ಮನವೇ
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 140
Type - Paperback
Couldn't load pickup availability
ಕಲಿಕೆಯೇ ಬದುಕು!
ಬದುಕು ಎಂಬುದು ಪರರ ಮೆಚ್ಚುಗೆಗಾಗಿ ನಡೆಸುವ ಆಟದ ಪ್ರದರ್ಶನವಲ್ಲ; ಅದು ಆತ್ಮತೃಪ್ತಿಯ ನಿರಂತರ ಹುಡುಕಾಟ. ನಾನು ಓದುವ ಪುಟಗಳು, ಬರೆಯುವ ಸಾಲುಗಳು, ಅಡುಗೆ ಮಾಡೋದು, ವಾರಕ್ಕೊಮ್ಮೆ ನೋಡುವ ಸಿನೆಮಾ-ನಾಟಕ ಅಥವಾ ತಿಂಗಳ ಪ್ರವಾಸ-ಇವೆಲ್ಲವೂ ನನ್ನ ವ್ಯಕ್ತಿತ್ವದ ಭಾಗಗಳು. ವ್ಯಕ್ತಿತ್ವ ವಿಕಸನ ಎ೦ಬುದು ರಾತ್ರೋರಾತ್ರಿ ಸಂಭವಿಸುವ ಪವಾಡವಲ್ಲ, ಅದೊ೦ದು 'ಮ್ಯಾರಥಾನ್'. ಮೊದಲ ದಿನದ ಅಡುಗೆ ರುಚಿಸದಿರಬಹುದು, ಮೊದಲ ಸಾಲುಗಳು ಅಪೂರ್ಣವಿರಬಹುದು. ಆದರೆ, ಸೋಲದೆ ಸಾಗುವ ಹಠವೇ ನಮ್ಮನ್ನು ನಿಪುಣರನ್ನಾಗಿಸುತ್ತದೆ.
ಈ ಪುಸ್ತಕ ಹೊರಗಿನ ಜಗತ್ತನ್ನು ಗೆಲ್ಲುವ ಮಂತ್ರಗಳನ್ನು ಹೇಳಿಕೊಡುವುದಿಲ್ಲ; ಬದಲಾಗಿ, ನಮ್ಮನ್ನು ನಾವು ದಿನದಿಂದ ದಿನಕ್ಕೆ ಉತ್ತಮಗೊಳಿಸಿಕೊಳ್ಳುವ ನಮ್ಮೊಳಗಿನ ಹಾದಿಯನ್ನು ತೋರಿಸುತ್ತದೆ. ಅಂತರಂಗದ ಮೌನಕ್ಕೆ ಧ್ವನಿಯಾಗುವ, ಅಭ್ಯಾಸದ ಬಲದಿ೦ದ ಬದುಕನ್ನು ಹಸನುಗೊಳಿಸುವ ನನ್ನ ಈ ಅನುಭವದ ಅಕ್ಷರಗಳು ನಿಮ್ಮ ಬದುಕಿಗೂ ಬೆಳಕಾಗಲಿ.
ನಿರಂತರ ಅಭ್ಯಾಸವೇ ಸಿದ್ಧಿ, ಆತ್ಮತೃಪ್ತಿಯೇ ಪರಮ ಸುಖ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.