ಡಿ. ಕೆ. ರಾಜಮ್ಮ
Publisher:
Regular price
Rs. 100.00
Regular price
Sale price
Rs. 100.00
Unit price
per
Shipping calculated at checkout.
Couldn't load pickup availability
ಬದುಕನ್ನು ಶ್ರೀಮಂತಗೊಳಿಸುವ ಸ್ಫೂರ್ತಿದಾಯಕ ಕಥೆಗಳಿರುವ ಆಶಾವಾದದ ಅಮರ ಕೋರವಿದು. ಕೇವಲ 2 ನಿಮಿಷಗಳಲ್ಲಿ ಒಂದೊಂದು ಕಡೆಗಳನ್ನು ಓದಿ ಮುಗಿಸಿಬಹುದಾದರೂ ಇವುಗಳು ಮೂಡಿಸುವಂತಹ ಪ್ರಭಾವ ನಮ್ಮ ಜೀವನದುದ್ದಕ್ಕೂ ಸ್ಪೂತಿಯ ಸೆಲೆಯಾಗಿ ಅಚ್ಚಳಿಯದೆ ಉಳಿಯುತ್ತವೆ. ಸಾಧಿಸಬೇಕೆಂದು ಹೊರಟು ನಿಂತವನಿಗೆ ಮೊದಲು ಬೇಕಾಗಿರುವುದು ತಾಳ್ಮೆ, ಸ್ವಾಭಾವಿಕ ನಗು, ಹಿರಿಯರ ಆದರ್ಶ ಗುಣಗಳು, ನಿರ್ಧಿಷ್ಟ ಗುರಿ, ಸಕಾರಾತ್ಮಕ ಆಲೋಚನೆ, ಸಂಬಂಧಗಳ ಮೌಲ್ಯ ಮುಂತಾದವು. ಇವೆಲ್ಲವುಗಳನ್ನು ಬಹಳ ಸೂಕ್ಷ್ಮವಾಗಿ, ಆಪ್ತವಾಗಿ ಮನೆಯ ಹಿರಿಯಕ್ಕನ ರೀತಿಯಲ್ಲಿ ಬೋಧನ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಡಿ.ಕೆ. ರಾಜಮ್ಮನವರು ಕಥೆಗಳ ರೂಪದಲ್ಲಿ ನಮ್ಮಲ್ಲಿ ಸ್ಫೂರ್ತಿ, ಉತ್ಸಾಹ ತುಂಬುತ್ತಾರೆ.
ಜೀವನವನ್ನು ಪ್ರೀತಿಸುವ, ಸಾರ್ಥಕಗೊಳಿಸಿಕೊಳ್ಳಬೇಕೆಂಬ ಮನಸ್ಥಿತಿಯನ್ನು ಪ್ರತಿಯೊಬ್ಬರಿಗೂ ಇದು ಆಪ್ತ ಸ್ನೇಹಿತನಂತಿರುವ, ಕೈ ಹಿಡಿದು ನಡೆಸುವ ಅಮೂಲ್ಯ ಕೃತಿ. ಈ ಕಥೆಗಳನ್ನು ಓದಿದ ಬಳಿಕ ನೀವು ಮೊದಲಿನಂತಿರುವುದಿಲ್ಲ. ಸಕಾರಾತ್ಮಕ ಬದಲಾವಣೆ, ಸುಧಾರಣೆ ನಿಮ್ಮ ಜೀವನದಲ್ಲಿ ಮೇಲೈಸಿ ಸಂತಸದಿಂದಿರುತ್ತೀರಿ, ನಿಮ್ಮ ಜೀವನವನ್ನು ಸಾರ್ಥಕ, ಸಮೃದ್ಧಿಗೊಳಿಸಿಕೊಳ್ಳುತ್ತೀರಿ.
ಕೆ.ಬಿ. ಪರಶಿವಪ್ಪ, ಪ್ರಕಾಶಕರು.
ಸ್ನೇಹ ಬುಕ್ ಹೌಸ್.