Dr. K. Shivaram Karanth
ಯಕ್ಷಗಾನ ಬಯಲಾಟ
ಯಕ್ಷಗಾನ ಬಯಲಾಟ
Publisher - ರವೀಂದ್ರ ಪುಸ್ತಕಾಲಯ
Regular price
Rs. 350.00
Regular price
Rs. 350.00
Sale price
Rs. 350.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ನಮ್ಮ ಸಂಸ್ಕೃತಿ ಎಂಬ ಅಭಿಮಾನವಿದ್ದರೆ 'ಏನು ಬಂತು ? ಅರಿವಿನಿಂದ ನಮಗೆ ಅಂಥ ಅಭಿಮಾನ ಬಂದರೆ ಅದಕ್ಕೆ ತಾಳಿಕೆ ಬರುತ್ತದೆ. ಪ್ರಯೋಜನ ಬರುತ್ತದೆ, ನಮ್ಮದರ ಬೆಲೆ ನಮಗೆ ತಿಳಿಯುತ್ತದೆ. ಅದು ಮಾಡುವ ಕೆಲಸವನ್ನು ಅನ್ಯ ದೇಶೀಯ ಸಂಪ್ರದಾಯ ಮಾಡಬಲ್ಲುದೇ? ಮಾಡಿದರೂ ಅದು ನಮ್ಮದಾದೀತೇ ಎಂಬ ಹತ್ತಾರು ಪ್ರಶ್ನೆಗಳಿಗೆ ತಕ್ಕ ಉತ್ತರ ಆಗ ದೊರೆಯಬಹುದು.ಅದಕ್ಕಾಗಿಯೇ ಈ ಪ್ರಬಂಧದ ಕನಸನ್ನು ಕಟ್ಟಕೊಂಡೆ,
ಸುಮಾರು ಇಪ್ಪತ್ತು ವರ್ಷಗಳ ನಿರೀಕ್ಷಣಿಯ, ಅಭ್ಯಾಸದ ಅನುಭವವನ್ನು ನಾನಿಲ್ಲ ಹೇಳಲು ಪ್ರಯತ್ನಿಸುತ್ತಿದ್ದೇನೆ.
ಯಕ್ಷಗಾನ ಕಲೆಯನ್ನು ಬೆಳೆಸುವುದಕ್ಕೆ, ಸುಧಾರಿಸುವುದಕ್ಕೆ, ಆ ಕ್ಷೇತ್ರದ ಪರಿಜ್ಞಾನವುಳ್ಳ ಪ್ರತಿಭಾವಂತ ಸೃಷ್ಟಿಕಾರರೇ ಬೇಕು, ಬರಿದೇ ಹಾಡು ಬರುವವರು, ರಾಗ ಬರುವವರು, ಕುಣಿತ ಬರುವವರು, ಬಣ್ಣ ಬಳಿಯುವವರು, ವಾಪಾಚಿಗಳು ಧುಮುಕಿ ಸುಧಾರಿಸಬಹುದೆನ್ನುವ ಪುಟ್ಟ ಕಲೆಯಾಗಲೀ ಯಕ್ಷಗಾನವಲ್ಲ, ಶಿಲ್ಪದ ಜ್ಞಾನವಿಲ್ಲದೆ ಗಣಪತಿ ಮಾಡಹೋಗಿ, ಮಂಗನ ಮುಸುಡನ್ನು ನಿರ್ಮಿಸುವ ಮಹಾನುಭಾವರ
ಹಾವಳಿಯಿಂದ ಯಕ್ಷಗಾನ ಕಲೆ ಪಾರಾಗಬೇಕಾದ ಕಾಲ ಈಗ ಬಂದಿದೆ.

Share
Subscribe to our emails
Subscribe to our mailing list for insider news, product launches, and more.