1
/
of
1
Bharathi B. V.
ಯಕ್...!!
ಯಕ್...!!
Publisher - ಬಹುರೂಪಿ
Regular price
Rs. 300.00
Regular price
Rs. 300.00
Sale price
Rs. 300.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages -
Type -
Gift Wrap
Rs. 15.00
Gift Box
Rs. 225.00
Couldn't load pickup availability
ಮಾಂಟೋನ ಎಲ್ಲ ಕಥೆಗಳನ್ನೂ ಓದುತ್ತಾ ಹೋದೆ. ಎಲ್ಲ ಕಥೆಗಳೂ ವೈವಿಧ್ಯಮಯವಾಗಿದ್ದವು. ಸರಳ ಕಥೆಗಳೇ ಆದರೂ ಮಾಂಟೋ ಕಥೆ ಹೇಳುವ ನಿಧಾನ ವಿಧಾನ ಬಹಳ ಚೆಂದ,
ದೇಶ ವಿಭಜನೆಯ ಘೋರ ಕಥೆಗಳನ್ನು ಮಾತ್ರ ಆವರೆಗೆ ಓದಿದ್ದ ನನಗೆ ಅಲ್ಲಲ್ಲಿ ಅವರ ಅತ್ಯಂತ ಸರಳ, ಸರಸ, ಹಾಸ್ಯಭರಿತ, ಕಾವ್ಯದಂಥ ಕಥೆಗಳೆಲ್ಲ ಎದುರಾದವು. ಆ ಮಾಂಟೋ ಕೂಡಾ ನನಗೆ ತುಂಬ ಇಷ್ಟವಾದರು, ಅವರ ಹೆಚ್ಚು ಗಂಭೀರವಾದ, ವಿಡಂಬನಾತ್ಮಕ, ವಿಭಜನೆಯ ಕಾಲದ ಪರಿಸ್ಥಿತಿಯ, ರಾಜಕೀಯ ಕಥೆಗಳನ್ನಷ್ಟೇ ಎಲ್ಲರೂ ಓದಲು ಬಯಸಬಹುದೇನೋ ಎನ್ನುವ ಅಳುಕಿನ ನಡುವೆಯೂ ಈ ಕಥೆಗಳನ್ನು ಕೈ ಬಿಡಲು ನನ್ನಿಂದ ಆಗಲೇ ಇಲ್ಲ. ಅವನ್ನೆಲ್ಲ ಆರಿಸಿ ಗುಡ್ಡೆ ಹಾಕಿಟ್ಟುಕೊಂಡೆ.
ಆದರೂ ಹೇಳುತ್ತೇನೆ ಮಾಂಟೋನ ಕಥೆಗಳ ಗಣಿಯಲ್ಲಿ ಹೀಗೆ ಹಲವನ್ನು ಮಾತ್ರ ಆರಿಸುವುದು ಪ್ರಯಾಸದ ಕೆಲಸವೇ ಸರಿ.
-ಭಾರತಿ ಬಿ ವಿ

Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.