Navakarnataka
Publisher -
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಮನರಂಜನೆಯ ಗಣಿತದಲ್ಲಿ 'ಮಾಯಾಚೌಕ'' ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಈ ಕ್ಷೇತ್ರಕ್ಕೆ ಭಾರತದ ಕೊಡುಗೆ ಅನನ್ಯ. ನಾರಾಯಣ ಪಂಡಿತನೆ ''ಗಣಿತ ಕೌಮುದಿ'ಯಲ್ಲಿ ವಿಭಿನ್ನ ಮಾಯಾಚೌಕಗಳ ಹಾಗೂ ರೀತಿಯ ಆಕರ್ಷಕವಾದ ಮಾಯಾಕೃತಿಗಳ ರಚನೆಗಳ ಅಧ್ಯಯನವನ್ನು ಮಾಡಿದೆ. ಪ್ರಸ್ತುತ 'ಮಾಯಾಚೌಕಗಳ ಸ್ವಾರಸ್ಯ'' ಪುಸ್ತಕದಲ್ಲಿ ಇಂತಹ ಆಕರ್ಷಕ ರಚನೆಗಳ ಸವಿಯನ್ನು ಉಣಬಡಿಸಿದೆ.
