Skip to product information
1 of 1

Dr. C. R. Chandrashekar

ವೃದ್ಧಾಪ್ಯಕ್ಕೆ ಸಿದ್ಧರಾಗೋಣ

ವೃದ್ಧಾಪ್ಯಕ್ಕೆ ಸಿದ್ಧರಾಗೋಣ

Publisher -

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವೃದ್ಧಾಪ್ಯ ಒಡ್ಡುವ ಎಲ್ಲಾ ಸಮಸ್ಯೆಗಳನ್ನೂ ಎದುರಿಸಲು ಯಾವ ಬಗೆಯ ಸಿದ್ಧತೆ, ಮುಂಜಾಗ್ರತಾ ಕ್ರಮಗಳನ್ನು ಎಷ್ಟು ವರ್ಷಗಳ ಮುಂಚೆ ಈ ಸಿದ್ಧತೆ ಪ್ರಾರಂಭವಾಗಬೇಕು. ವೃದ್ಧರಾದ ಮೇಲೆ ನಮ್ಮ ಜೀವನ ಶೈಲಿ ಹೇಗಿದ್ದರೆ ಚೆನ್ನ, ವೃದ್ಧಾಪ್ಯದಲ್ಲಿ ನಾವು ನೆಮ್ಮದಿ ಸಮಾಧಾನದಿಂದ ಇರುವುದು ಸಾಧ್ಯವೇ? ಹೇಗೆ? ಈ ಎಲ್ಲಾ ವಿಷಯಗಳನ್ನು ಈ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ. ಬನ್ನಿ, ವೃದ್ಧಾಪ್ಯಕ್ಕೆ ನಾವು ಸಿದ್ಧರಾಗೋಣ. ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರುವುದನ್ನು ಕಲಿಯೋಣ.

- ಡಾ. ಸಿ.ಆರ್‌. ಚಂದ್ರಶೇಖರ್‌
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)