ವಿಶ್ವಸಾಹಿತಿ ಭೈರಪ್ಪ

ವಿಶ್ವಸಾಹಿತಿ ಭೈರಪ್ಪ

Rs. 615.00
Skip to product information
ವಿಶ್ವಸಾಹಿತಿ ಭೈರಪ್ಪ
ವಿಶ್ವಸಾಹಿತಿ ಭೈರಪ್ಪ
S. L. Bhyrappa
Publisher - ಸಾಹಿತ್ಯ ಭಂಡಾರ
Type - Paperback
Pages - 496
- Free Shipping Above ₹400

- Cash on Delivery (COD) Available*
Rs. 615.00
Shipping calculated at checkout.

Pickup available at Harivu Books New Shop

Usually ready in 24 hours

View store information

ವಿಶ್ವಸಾಹಿತಿ ಭೈರಪ್ಪ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಭೈರಪ್ಪನವರ ಕೃತಿಗಳ ಭಾಷಾಂತರದ ಮೂಲಕ ಇತರ ಭಾಷೆಗಳ ಜನಸಮುದಾಯಗಳು ಭೈರಪ್ಪನವರನ್ನು ತಮ್ಮ ಭಾಷೆಯ ಮುಂಚೂಣಿ ಲೇಖಕರ ಸಾಲಿನಲ್ಲಿ ಕಾಣುವುದಕ್ಕಾಯಿತು. ಆ ಕಾರಣದಿಂದ ಪ್ರಸ್ತುತ ಕೃತಿ ಅನನ್ಯವೂ ಅಸದೃಶವೂ ಆಗಿದೆ. ಇದನ್ನು ನೀಡಿರುವವರು ಸುಪ್ರಸಿದ್ಧ ಸಂಶೋಧಕರೂ, ಲೇಖಕರೂ, ಹಿರಿಯ ಪ್ರಸಾರಕರೂ ಆದ ಡಾ. ವಿಜಯಾ ಹರನ್ ಅವರು. ಮೂಲ ಲೇಖಕರ ಜೊತೆಜೊತೆಗೆ ಭಾಷಾಂತರಕಾರರನ್ನೂ ಮಧ್ಯರಂಗದಲ್ಲಿ ಸ್ಥಾಪಿಸಿರುವುದರಿಂದ ಈ ಕೃತಿ ಭಾಷಾಂತರ ವಿಜ್ಞಾನಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.

- ಡಾ. ಸಿ. ನಾಗಣ್ಣ

You may also like

Subscribe to our emails

Be the first to know about new collections and special offers.