Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ವೇಗದ ಲೋಕದಲ್ಲಿ ತಾಳ್ಮೆ ಮತ್ತು ಸಮಾಧಾನದ ಮಹತ್ವವನ್ನು ನೆನಪಿಸುವ ಸುಂದರ ಕೃತಿ "ವಿಶ್ವಗುರು ಹೇ!".
ಬಸವನಹುಳುವಿನ ಸಾವಧಾನ ಹಾಗೂ ತಾಳ್ಮೆಯ ನಡೆ ನಮ್ಮ ಜೀವನಕ್ಕೂ ಎಷ್ಟು ಅಗತ್ಯ ಎಂಬುದನ್ನು ಈ ಪುಸ್ತಕದಲ್ಲಿ ಲೇಖಕ ವಿಶ್ವಾಸ ನೆಗಿಲೋಣಿ ಅವರು ಸುಮಾರು ೧೮೦ (180) ಚೌಪದಿಗಳ (ನಾಲ್ಕು ಸಾಲುಗಳ) ಮೂಲಕ ಅತ್ಯಂತ ಸರಳ ಹಾಗೂ ಆಳವಾಗಿ ಬರೆದಿದ್ದಾರೆ.
ದೈನಂದಿನ ಜೀವನದ ಒತ್ತಡ, ಗಡಿಬಿಡಿಗಳ ನಡುವೆ ಕ್ಷಣಕಾಲ ನಿಂತು ಯೋಚಿಸಲು, ಬದುಕಿನ ಸತ್ಯಗಳನ್ನು ಅರ್ಥೈಸಿಕೊಳ್ಳಲು ಮತ್ತು ಮನಸ್ಸಿಗೆ ಶಾಂತಿ ಕಂಡುಕೊಳ್ಳಲು ಈ ಪುಸ್ತಕ ಪ್ರತಿಯೊಬ್ಬರೂ ಓದಲೇಬೇಕಾದ ಒಂದು ಉತ್ತಮ ಸಂಕಲನ.
Be the first to know about new collections and special offers.