Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಪ್ರಚಾರವೇ ಸಿಗದಿರುವ ಅನೇಕ ಸಂಶೋಧನೆಗಳಿವೆ. ಅವೂ ವೈಜ್ಞಾನಿಕ ಮುನ್ನಡೆಗೆ ಕಾರಣವಾಗಿವೆ. ಸದಾ ಸಂಶೋಧನ ನಿರತರಾಗಿರುವ ವಿಜ್ಞಾನಿಗಳು ಸಫಲತೆಯನ್ನು ನಿರೀಕ್ಷಿಸುವುದು ಸಹಜವೇ. ಆದರೆ ಅವರು ಎಷ್ಟೋ ಸಲ ಸೋಲು, ಹತಾಶೆಗಳನ್ನು ಅನುಭವಿಸಬೇಕಾಗುತ್ತದೆ. ಸಂಶೋಧನೆಯ ಮಾರ್ಗದಲ್ಲಿ ದುರಂತಗಳೂ ಸಂಭವಿಸುತ್ತವೆ. ಸಂಶೋಧನೆಯ ಜಗತ್ತಿನ ಅನೇಕ ರೋಚಕ ವಿಷಯಗಳನ್ನು ಶ್ರೀ ಕೈವಾರ ಗೋಪೀನಾಥ್ ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ
Be the first to know about new collections and special offers.