J. R. Lakshmana Rao
Publisher - ನವಕರ್ನಾಟಕ ಪ್ರಕಾಶನ
Regular price
Rs. 120.00
Regular price
Sale price
Rs. 120.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪ್ರೊ. ಜೆ. ಆರ್. ಲಕ್ಷ್ಮಣರಾವ್ ಈ ಕೃತಿಯಲ್ಲಿ ವಿಜ್ಞಾನಿಗಳ ಹಸುಳೆ ಸ್ವಭಾವ, ವಿನೋದಪ್ರಿಯತೆ, ಮಾನವೀಯತೆ ಮತ್ತು ಮರೆಗುಳಿತನದ ಅನೇಕ ಸ್ವಾರಸ್ಯಕರ ಪ್ರಸಂಗಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಶ್ರೀ ರಾಮಮೂರ್ತಿಯವರ ಚಿತ್ರಗಳು ಹಾಸ್ಯ ಪ್ರಸಂಗಗಳಿಗೆ ಮತ್ತಷ್ಟು ಮೆರುಗು ನೀಡುತ್ತವೆ. ಮತ್ತೆ ಮತ್ತೆ ಮುದ್ರಣ ಕಾಣುತ್ತಿರುವ ಜನಪ್ರಿಯ ಕೃತಿ ಇದು.
