Skip to product information
1 of 2

Gabriel Garcia Marquez Translated : Shreenivasa Vaidya

ವಿದ್ಯಾವಾರಿಧಿ ಶ್ರೀ ಸಮರ್ಥ ರಾಮದಾಸರು

ವಿದ್ಯಾವಾರಿಧಿ ಶ್ರೀ ಸಮರ್ಥ ರಾಮದಾಸರು

Publisher - ಮನೋಹರ ಗ್ರಂಥಮಾಲಾ

Regular price Rs. 210.00
Regular price Rs. 210.00 Sale price Rs. 210.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 118

Type - Paperback

Gift Wrap
Gift Wrap Rs. 15.00

ಮೂರನೆಯದಾಗಿ ಶೀಕ್ಷಣಕ್ಷೇತ್ರಕ್ಕೆ ಸಂತ ರಾಮದಾಸರ ಕೊಡುಗೆ, ಏನು? ಎಂಬುದಕ್ಕೆ ವಿಸ್ತಾರವಾದ ಈ ಭಾಗವನ್ನು ಓದಲೇಬೇಕು. ವಿದ್ಯೆ ಎಂದರೇನು? ಹೇಗಿರಬೇಕು? ಹೇಗೆ ಅಭ್ಯಸಿಸಬೇಕು? ಯಾವುದು ನಿಜವಾದ ವಿದ್ಯೆ? ವಿದ್ಯೆ ಕಲಿಸುವ ಗುರು ಹೇಗಿರಬೇಕು? ಶಿಷ್ಯ ಹೇಗಿರಬೇಕು? ಬರಿ ಹೊಟ್ಟೆ ಪಾಡಿಗಾಗಿ ವಿದ್ಯೆ ಬೇಕೆ? ಜ್ಞಾನ-ವಿಜ್ಞಾನಗಳ ಮೆಟ್ಟಿಲನ್ನು ಶಿಷ್ಯನಾದವನು ಮುಟ್ಟುವ ಬಗೆ ಹೇಗೆ? ಅದಕ್ಕೆ ಗುರುವು ಎಷ್ಟರಮಟ್ಟಿಗೆ ಸಹಾಯ ಹಸ್ತ ಚಾಚಬೇಕು? ಇತ್ಯಾದಿ ಎಲ್ಲ ವಿಷಯಗಳನ್ನು ಸೊಗಸಾಗಿ ನಿರೂಪಿಸಿರುತ್ತಾರೆ. ಕೊನೆಯದಾಗಿ ಹೇಳುವುದಾದರೆ ನಾರಾಯಣನು ಸಂತ ರಾಮದಾಸನಾದುದು, ಹನುಮಂತ ಜಯಂತಿ ಮತ್ತು ಶ್ರೀರಾಮ ನವಮಿಯ ಆಚರಣೆ, ಶಿವಾಜಿ ಮಹಾರಾಜರ ಗುರುವಾದುದು. ಇನ್ನೂ ಅನೇಕಾನೇಕ ವಿಚಾರಗಳನ್ನು ತಿಳಿಯಬೇಕಾದರೆ ಮತ್ತು ಬದುಕನ್ನು ಸ್ವಚ್ಛಗೊಳಿಸಿಕೊಳ್ಳಬೇಕಾದರೆ ಈ ಮಹಾತ್ಮರ ಕೃತಿಯನ್ನು ಒಮ್ಮೆ ನೋಡಬೇಕೆನಿಸುತ್ತದೆ.

View full details