Dr. C. R. Chandrashekar
ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ ವಿಧಾನ, ಉತ್ತಮ ನೆನಪಿನ ಶಕ್ತಿ
ವಿದ್ಯಾರ್ಥಿಗಳಿಗೆ ಒಳ್ಳೆಯ ಅಧ್ಯಯನ ವಿಧಾನ, ಉತ್ತಮ ನೆನಪಿನ ಶಕ್ತಿ
Publisher -
- Free Shipping Above ₹350
- Cash on Delivery (COD) Available*
Pages - 92
Type - Paperback
Couldn't load pickup availability
ವ್ಯಕ್ತಿಗತ ಬೆಳವಣಿಗೆಯ ಅತ್ಯಂತ ಪ್ರಮುಖ ಘಟ್ಟವಾದ 13-16ರ ವಯೋಮಾನದಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಯ ವೈಯಕ್ತಿಕ ಆರೋಗ್ಯ, ಆಯ್ದುಕೊಳ್ಳುವ ಕೋರ್ಸ್, ಓದುವ ವಿಧಾನ, ಶಿಸ್ತುಬದ್ಧ ಅಧ್ಯಯನ, ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವ ಬಗೆ, ಮನೋಸ್ವಾಸ್ಥ್ಯ, ಮನೋವಿಶ್ವಾಸ ಹಾಗೂ ಪರೀಕ್ಷಾ ಸಿದ್ಧತೆ ಇತ್ಯಾದಿ ಅಂಶಗಳ ಕುರಿತಾಗಿ ಬೆಳಕು ಚೆಲ್ಲುವ ಇಂಥ ಮಹತ್ವದ ಪುಸ್ತಕವನ್ನು ರಚಿಸಿಕೊಟ್ಟಿರುವ ಡಾ| ಸಿ.ಆರ್. ಚಂದ್ರಶೇಖರ್ ಅವರಿಗೆ ಹಾರ್ದಿಕ ಅಭಿವಂದನೆಗಳು.
ಪತ್ರ ರೂಪದಲ್ಲಿ ಓರ್ವ ಜವಾಬ್ದಾರಿಯುತ ತಂದೆ ಅಥವಾ ತಾಯಿ ಅಥವಾ ಭೋದಕ ಅತ್ಯಂತ ಆತ್ಮೀಯವಾಗಿ, ಆಪ್ತವಾಗಿ ತನ್ನ ಮಗ/ಮಗಳು/ ಶಿಷ್ಯನಿಗೆ ಓದಿನ ವಿಷಯವಾಗಿ ತಿಳಿ ಹೇಳುವ ರೀತಿಯಲ್ಲಿರುವ ಇಲ್ಲಿನ ಎಲ್ಲ ಚಿಂತನಗಳು ನಿಜಕ್ಕೂ ಸಕಾಲಿಕವೂ, ವೈಜ್ಞಾನಿಕವೂ, ಅರ್ಥಪೂರ್ಣವೂ ಆಗಿವೆ.
-ಪ್ರಕಾಶಕ
Share

Subscribe to our emails
Subscribe to our mailing list for insider news, product launches, and more.