Skip to product information
1 of 1

M. V. Nagaraja Rao

ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು

ವಿದ್ಯಾರ್ಥಿಗಳಿಗಾಗಿ ಷೇಕ್ಸ್ಪಿಯರ್ ನಾಟಕಗಳ ಕಥೆಗಳು

Publisher - ವಸಂತ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

1564ರಷ್ಟು ಹಿಂದೆ ಹುಟ್ಟಿದವನು ಷೇಕ್ಸ್ಪಿಯರ್, ಆದರೂ ಅವನು ಇಂದಿಗೂ ತನ್ನ ಮಹಾನ್ ನಾಟಕಗಳ ಮೂಲಕ ಜಗತ್ತಿನೆಲ್ಲೆಡೆ ಜನಜನಿತನಾಗಿದ್ದಾನೆ. ಸಮಾಜದ ವಿವಿಧ ಬಗೆಯ ಜನರನ್ನು ತನ್ನ ತೀಕ್ಷ್ಣ ವಿಶ್ಲೇಷಣಾ ಸಾಮರ್ಥ್ಯದಿಂದ ಅಳೆದು ಪಾತ್ರಗಳ ಮೂಲಕ ಮನುಷ್ಯರ ಗುಣಾವಗುಣಗಳನ್ನು ತೆರೆದುತೋರಿಸಿದ್ದಾನೆ. ಅವನ ನಾಟಕಗಳಲ್ಲಿ, ಅವುಗಳ ಕಾವ್ಯದ ಸಾಲುಗಳಲ್ಲಿ ಮಹಾ ವಿವೇಕವಿದೆ, ಮಾರ್ಗ ದರ್ಶನವಿದೆ. ಅವನ ಕೃತಿಗಳ ಕುರಿತು ವಿಶ್ವದಾದ್ಯಂತ ಅಂದಿನಿಂದ ಇಂದಿನವರೆಗೂ ಬರೆಯುತ್ತಲೇ ಬರಲಾಗಿದೆ. ಹಿರಿಯ ಲೇಖಕರಾದ ಎಂ.ವಿ. ನಾಗರಾಜರಾವ್ ಅವರು ತಮ್ಮ ಈ ಕೃತಿಯಲ್ಲಿ ಷೇಕ್ಸ್‌ಪಿಯರಿನ ಕೆಲವು ನಾಟಕಗಳ ಸಾರವನ್ನು ಸರಳವಾಗಿ ನಿರೂಪಿಸಿದ್ದಾರೆ. ಕೃತಿಯಲ್ಲಿ ಷೇಕ್ಸ್‌ಪಿಯರಿನ ದುರಂತ ನಾಟಕಗಳೂ ಕಾಮಿಡಿ ನಾಟಕಗಳೂ ಕಥಾರೂಪದಲ್ಲಿ ವರ್ಣಿತವಾಗಿವೆ. ಷೇಕ್ಸ್‌ಪಿಯರನ ನಾಟಕಗಳನ್ನು ಓದಲೂ ಆಡಲೂ ಇವು ಸ್ಫೂರ್ತಿ ನೀಡಿದರೆ ನಮ್ಮ ಶ್ರಮ ಸಾರ್ಥಕ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)