Skip to product information
1 of 1

G. V. Ganeshaiah

ವಿಚಿತ್ರ ಸತ್ಯಗಳು ಕುತೂಹಲಕರ ಕತೆಗಳು

ವಿಚಿತ್ರ ಸತ್ಯಗಳು ಕುತೂಹಲಕರ ಕತೆಗಳು

Publisher - ನವಕರ್ನಾಟಕ ಪ್ರಕಾಶನ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ವಿಚಿತ್ರ ಸತ್ಯಗಳು, ಕುತೂಹಲಕರ ಕತೆಗಳು

'ವಿಚಿತ್ರ ಸತ್ಯಗಳು, ಕುತೂಹಲಕರ ಕತೆಗಳು' ಹೆಸರೇ ಸೂಚಿಸುವಂತೆ, ಓದುತ್ತ ಹೋದಂತೆ ನಮ್ಮನ್ನು ಬೆರಗುಗೊಳಿಸುವ, ಕುತೂಹಲವನ್ನು ಕೆರಳಿಸುತ್ತ, ಪುಸ್ತಕದ ಪುಟಗಳಲ್ಲೇ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡುವ ಸ್ವಾರಸ್ಯಕರ ಪುಸ್ತಕ. ನಾವು ಕೇಳಿರುವ ಎಷ್ಟೋ ವಿಷಯಗಳು ಅವುಗಳ ಹಿಂದಿನ ಘಟನೆಗಳು, ಈಗ ಬಹಳ ಬಳಕೆಯಲ್ಲಿರುವ ಎಷ್ಟೋ ವಸ್ತುಗಳು ಆವಿಷ್ಕಾರವಾದ ಬಗೆ, ಕೆಲವು ಆವಿಷ್ಕಾರಗಳು ಅಕಸ್ಮಾತ್ ಸಂಭವಿಸಿದ ಬಗೆ – ಇವೆಲ್ಲ ಈ ಕೃತಿಯಲ್ಲಿ ಅಡಕವಾಗಿವೆ. ವಿಷಯಗಳನ್ನು ಮತ್ತಷ್ಟು ದಟ್ಟವಾಗಿ ಮನದಟ್ಟು ಮಾಡಿಕೊಡುವಂತೆ ವಿವರಿಸುವ ಚಿತ್ರಗಳಿವೆ.

ಇಂಥ ಸ್ವಾರಸ್ಯಕರ ವಿವರಗಳನ್ನು ಸಂಗ್ರಹಿಸಿ ಕೊಟ್ಟಿರುವವರು ಶ್ರೀ ಜಿ. ವಿ. ಗಣೇಶಯ್ಯ, ಪಠ್ಯಕ್ಕೆ ಬೇಕಾದ ಚಿತ್ರಗಳನ್ನು ಸಹ ತಾವೇ ರಚಿಸಿದ್ದಾರೆ. ಇವರ 'ವ್ಯಂಗ್ಯಚಿತ್ರ ರಚಿಸುವುದು ಹೇಗೆ ?', 'ಪ್ರಾಣಿಲೋಕದ ವಿಸ್ಮಯಗಳು', “ನೀವೇ ಮಾಡಿ ಬಳಸಿ - ಬಿಸಿಲು ಒಲೆ', 'ಇಂದ್ರಜಾಲದ ಅಂತರಂಗ' ಮತ್ತು 'ಶೃಂಗೇರಿ ಉಪಚಾರ' ಎಂಬ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)