Skip to product information
1 of 1

Dr. M. P. Vaidehi

ವೈವಿಧ್ಯಮಯ ಊಟ

ವೈವಿಧ್ಯಮಯ ಊಟ

Publisher -

Regular price Rs. 35.00
Regular price Sale price Rs. 35.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ದಕ್ಷಿಣ ಭಾರತದಲ್ಲಿ ಈಗ ಅನ್ನ ಪ್ರಧಾನ ಆಹಾರ. ರಾಗಿ, ಜೋಳ, ಗೋಧಿ ಇತ್ಯಾದಿ ಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುವವರು ಸಹ ಒಂದು ಮುಷ್ಟಿ ಸಾರನ್ನದ ರುಚಿ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ಬಿಸಿಬೇಳೆ ಹುಳಿಯನ್ನ, ಪೊಂಗಲ್, ಅವರೆಕಾಳು ಬಾತ್, ವಾಂಗೀಬಾತ್, ಪಲಾವ್- ಹೀಗೆ ಬಾಯಲ್ಲಿ ನೀರೂರಿಸುವಂಥ ತಿನಿಸುಗಳಿಗೆ ಅನ್ನವೇ ಆಧಾರ. ವಿವಿಧ ತರಕಾರಿಗಳ ಹುಳಿ, ಕೂಟು, ಸಾಗು, ಗೊಜ್ಜು ಮುಂತಾದವುಗಳ ಜೊತೆಗೆ ಪುಡಿಗಳೂ ಸೇರಿದರೆ ಅನ್ನದ ರುಚಿ ಹೆಚ್ಚುತ್ತದೆ.
View full details