Skip to product information
1 of 1

Nadoja Dr. P. S. Shankar

ವೈದ್ಯ ನಿನಗೆ ನಮೋ

ವೈದ್ಯ ನಿನಗೆ ನಮೋ

Publisher - ಸಪ್ನ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ವೈದ್ಯಕೀಯ ಎನ್ನುವುದು ಆರೋಗ್ಯವನ್ನು ವೃದ್ಧಿಪಡಿಸುವ, ರೋಗ ಬಾರದಂತೆ ಮಾಡುವ, ರೋಗ ಬಂದಾಗ ಅದನ್ನು ಗುರುತಿಸಿ, ಗುಣಪಡಿಸಿ, ನಂತರ ಆರೋಗ್ಯ ಪುನಸ್ಥಾಯಿಯಾಗುವಂತೆ ಮಾಡುವ ಕಲೆ ಮತ್ತು ವಿಜ್ಞಾನವಾಗಿದೆ

ವೈದ್ಯ ವೃತ್ತಿ ಗೌರವವನ್ನು ನಿರಂತರವಾಗಿ ಎತ್ತಿ ಹಿಡಿದು ಜೀವನ ಪರ್ಯಂತ ವಿದ್ಯಾರ್ಥಿಯಾಗಿ ಕಾರ್ಯನಿರತನಾಗಿರಬೇಕು. ವೈದ್ಯ ಜ್ಞಾನ, ಜಾಣ್ಮ ಕೌಶಲ್ಯ ಹೊಂದಿ ಬೇರೆ ಬೇರೆ ಸಂದರ್ಭಗಳಿಗನುಗುಣವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕಾರ್ಯ

ವೈದ್ಯ ಈ ಕಾರ್ಯದಲ್ಲಿ ಪರಿಣತಿ ಪಡೆದು ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಪಡೆದಿರಬೇಕಾಗುತ್ತದೆ. ನಿಷ್ಠೆಯಿಂದ. ವೈದ್ಯ ವೃತ್ತಿಯಲ್ಲಿ ನಿರತನಾದ ವ್ಯಕ್ತಿಯಿಂದ ಜಾಹ್ಯ ಅನುಕಂಪ ಮತ್ತು ತಿಳುವಳಿಕೆಯನ್ನು ಅಪೇಕ್ಷಿಸ ಲಾಗುತ್ತದೆ.
View full details