Skip to product information
1 of 2

Guruprasad Kaginele

ವೈದ್ಯ ಮತ್ತೊಬ್ಬ

ವೈದ್ಯ ಮತ್ತೊಬ್ಬ

Publisher - ಛಂದ ಪ್ರಕಾಶನ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00

ಈ ಲೇಖನಗಳಲ್ಲಿ ವೈದ್ಯನೊಬ್ಬನು ತಾನು ಬದುಕುತ್ತಿರುವ ವ್ಯವಸ್ಥೆಯ ಗುಣದೋಷಗಳನ್ನು ಅಲ್ಲಿ ಉಂಟಾಗುವ ನೈತಿಕ ಬಿಕ್ಕಟ್ಟುಗಳನ್ನು, ನಿರ್ಮಮವಾಗಿ ಆದರೆ ಭಾವಸಹಿತವಾಗಿ ಮಂಡಿಸುತ್ತಾನೆ. ತಾತ್ವಿಕ ಸಂಗತಿಗಳನ್ನು ಮಾನುಷಿಕ ಅನುಭವಗಳ ಹಿನ್ನೆಲೆಯಲ್ಲಿ ಕಾಣಲು ಲೇಖಕರಿಗೆ ಸಾಧ್ಯವಾಗಿದೆ. ಪಾಶ್ಚಾತ್ಯ ವೈದ್ಯಕೀಯದಲ್ಲಿ ಇಂದು ನಿಜವಾಗಿರುವ ಸಂಗತಿಗಳು ನಾಳೆ ನಮಗೂ ನಿಜವಾಗುವುದರಿಂದ ಈ ಲೇಖನಗಳು ಬಹಳ ಪ್ರಸ್ತುತವಾಗುತ್ತವೆ. ಅವರ ಅನೇಕ ತಲ್ಲಣಗಳು ನಮಗೂ ನಿಜವೆನಿಸುತ್ತವೆ. ಕೊನೆಗೂ 'ವೈದ್ಯಕೀಯ'ವೆನ್ನುವ ಬೃಹತ್ ವ್ಯವಸ್ಥೆಯಲ್ಲಿ ವೈದ್ಯನು ಕೇವಲ ತಿರುಪುಮೊಳೆಯಾಗಿಬಿಡುವ (ಕಾಗ್ ಇನ್ ದ ವೀಲ್) ವಾಸ್ತವ ನಮ್ಮ ಕಣ್ಣಿಗೆ ಕಟ್ಟುತ್ತದೆ.

-ಎಚ್. ಎಸ್. ರಾಘವೇಂದ್ರ ರಾವ್ 

View full details