ವಚನ ಭಾರತ

ವಚನ ಭಾರತ

ಮಾರಾಟಗಾರ
ಡಾ. ಎ.ಆರ್‌. ಕೃಷ್ಣಶಾಸ್ತ್ರೀ
ಬೆಲೆ
Rs. 325.00
ಕೊಡುಗೆಯ ಬೆಲೆ
Rs. 325.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

'ವಚನ ಭಾರತ' ಭಾರತದ ಬಂಗಾರದ ಪುಸ್ತಕ. ಕನ್ನಡ ಬದುಕಿರುವವರೆಗೂ ಉಳಿಯುವ ಪುಸ್ತಕ. ಹೆಸರಿಗೆ ತಕ್ಕಂತೆ, 'ವಚನ ಭಾರತ' ಗದ್ಯದಲ್ಲಿದೆ. ಇದರಲ್ಲಿ ಎಲ್ಲ ಹದಿನೆಂಟು ಪರ್ವಗಳ ಕಥಾವಿವರವಿದೆ. ಇಂಥ ಅಮೂಲ್ಯ ಗ್ರಂಥವನ್ನು ಹೆಂಗಸರು, ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಎಲ್ಲರೂ ಓದಿ ಮನನ ಮಾಡಬೇಕು. ಕನ್ನಡಿಗರ ಪುಣ್ಯದಿಂದ ಹುಟ್ಟಿದ ಈ ಗ್ರಂಥವನ್ನು, ಪ್ರತಿಯೊಬ್ಬನೂ ಪ್ರತಿ ಶಾಲೆಯೂ ತಮ್ಮ ಪುಸ್ತಕಭಂಡಾರಗಳಲ್ಲಿ ಸಂಗ್ರಹಿಸಿ ಇಡಬೇಕು.

Customer Reviews

No reviews yet
0%
(0)
0%
(0)
0%
(0)
0%
(0)
0%
(0)