ಉಪಯುಕ್ತ ಗಿಡಮೂಲಿಕೆಗಳು

ಉಪಯುಕ್ತ ಗಿಡಮೂಲಿಕೆಗಳು

ಮಾರಾಟಗಾರ
ಡಾ. ಎಮ್‌. ಗೋಪಾಲಕೃಷ್ಣ ರಾವ್‌
ಬೆಲೆ
Rs. 210.00
ಕೊಡುಗೆಯ ಬೆಲೆ
Rs. 210.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಗಿಡಮೂಲಿಕೆಗಳು ಕಾಡುಮೇಡುಗಳಲ್ಲಿ ಸಿಗುವ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲದ ಹಸಿರು ವನಸ್ಪತಿಗಳು ಎಂಬರ್ಥವಲ್ಲ. ಲೇಖಕರು ತಮ್ಮ 55 ವರ್ಷದ ವೈದ್ಯಕೀಯ ವೃತ್ತಿಯಲ್ಲಿ ಉಪಯೋಗಿಸಿ, ಅದ್ಭುತ ಗುಣ ಕಂಡಂಥ ನಿತ್ಯ ಉಪಯೋಗಿಸುವ, ಸುಲಭವಾಗಿ ಉಪಯೋಗಿಸುವ ಪ್ರಮಾಣಗಳ ಬಗ್ಗೆ ಎಲ್ಲರಿಗೂ ತಿಳಿಯುವ ಹಾಗೆ ಸರಳವಾಗಿ ಬರೆದಿದ್ದಾರೆ. ಸಾಮಾನ್ಯ ಗಿಡಮೂಲಿಕೆಗಳು ಹೇಗೆ ಉಪಯುಕ್ತ ಎಂಬುದನ್ನು ಆಯುರ್ವೇದೀಯ ತತ್ತ್ವಾಧಾರ ಮತ್ತು ಅನುಭವದಿಂದ ಎಲ್ಲರಿಗೂ ತಿಳಿಯುವ ಹಾಗೆ ಸರಳವಾಗಿ ತಿಳಿಸಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)