Skip to product information
1 of 2

Ravi Belagere

ಉಡುಗೊರೆ

ಉಡುಗೊರೆ

Publisher - ಭಾವನಾ ಪ್ರಕಾಶನ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 228

Type - Hardcover

Gift Wrap
Gift Wrap Rs. 15.00
Gift Box
Gift Box Rs. 225.00

ಈ ಪುಸ್ತಕವೊಂದು ಉಡುಗೊರೆ ನಿಮಗೆ ಯಾರು ಕೊಟ್ಟರು? ಅವರು ನಿಮಗೆ ತುಂಬ ಆಪ್ತರು. ಸುಮ್ಮನೆ ಕೊಟ್ಟಿಲ್ಲ. ನಿಮ್ಮ ಒಂಟಿತನದಲ್ಲಿ, ಬೇಸರದಲ್ಲಿ, ಹರುಷದಲ್ಲಿ, ನೀವು ಹೊಸ ಕೆಲಸಕ್ಕೆ ಹೊರಡುವಾಗಿನ ಅಳುಕಿನಲ್ಲಿ, ನಿಮ್ಮ ನಿರ್ಧಾರದ ಘಳಿಗೆಯಲ್ಲಿ ನಿಮಗೆ ಇದು ನೆರವಾಗುವ ಉಡುಗೊರೆ, ನಿಮ್ಮಜೊತೆಗೆ ಇದನ್ನಿಟ್ಟುಕೊಳ್ಳಿ. Be successful. ಬದುಕಿನಲ್ಲಿ ಗೆಲುವೊಂದೇ ಮುಖ್ಯವಲ್ಲ. ಆದರೆ ಗೆಲುವಿಲ್ಲದೆ ಬದುಕಿಲ್ಲ. ನಿಮ್ಮ ಗೆಲುವಿಗೆ, ಪ್ರತಿ ಕ್ಷಣದ ಗೆಲುವಿಗೆ ಶುಭ ಕೋರುತ್ತ ನಿಮ್ಮ ಜೊತೆ ಜೊತೆಗೇ ನಾನಿದ್ದೇನೆ.

- ನಿಮ್ಮ

ರವಿ ಬೆಳಗೆರೆ

View full details

Talk about your brand

Share information about your brand with your customers. Describe a product, make announcements, or welcome customers to your store.