Subscribe to our emails
Be the first to know about new collections and special offers.
ಇದೊಂದು ಸಚಿತ್ರ ಮಸ್ತಕ. ಇದರಲ್ಲಿ ಉದ್ದ ಮತ್ತು ಗಿಡ್ಡ ಹಾಗೂ ದೊಡ್ಡದು ಮತ್ತು ಚಿಕ್ಕದು ಎಂಬ ವಿರುದ್ಧ ಪರಿಕಲ್ಪನೆಗಳನ್ನು ವಿವಿಧ ಪ್ರಾಣಿಗಳ ಚಿತ್ರಗಳ ಮೂಲಕ ವಿವರಿಸಲು ಪ್ರಯತ್ನಿಸಲಾಗಿದೆ. ನಾವೀನ್ಯದಿಂದ ಕೂಡಿದ ಇಲ್ಲಿನ ಚಿತ್ರಗಳು ಈ ಮಸ್ತಕದ ವಾಚನವನ್ನು ಒಂದು ಆನಂದದಾಯಕವಾದ ಅನುಭವವನ್ನಾಗಿ ಮಾಡುತ್ತವೆ.
A picture book which tries to explain the opposite concepts of long & short and big & small through various features of different animals. Innovative illustrations simply make reading this book a pleasurable experience.
Be the first to know about new collections and special offers.