Skip to product information
1 of 1

U. R. Ananth Murthy

ದಿವ್ಯ

ದಿವ್ಯ

Publisher - ಅಕ್ಷರ ಪ್ರಕಾಶನ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 184

Type - Paperback

ದಿವ್ಯ ಎಂಬ ಶಬ್ದಕ್ಕೆ ಎರಡು ದಿಕ್ಕಿನ ಅರ್ಥದ ಛಾಯೆಗಳಿದ್ದಾವೆ. ಒಂದು, ಪಣ-ಪರೀಕ್ಷೆ ಇತ್ಯಾದಿ ಸಂಘರ್ಷವನ್ನು ಸೂಚಿಸುವಂಥದಾದರೆ ಇನ್ನೊಂದು ಅಲೌಕಿಕದ ಸಾಕ್ಷಾತ್ಕಾರವನ್ನು ಸೂಚಿಸುವಂಥದು. ಮೇಲ್ನೋಟಕ್ಕೆ ವಿರುದ್ಧವೆಂದು ಕಾಣಿಸಿಕೊಳ್ಳುವ ಈ ಎರಡು ಅರ್ಥವ್ಯಾಪ್ತಿಗಳು ಸಂಗಮಿಸುವ ಒಂದು ವಿಶೇಷ ಬಿಂದುವಿನಲ್ಲಿ ಅನಂತಮೂರ್ತಿಯವರ ಕಾದಂಬರಿ 'ದಿವ್ಯ'ದ ಉಗಮವಾಗಿದೆ.
View full details