Skip to product information
1 of 2

Koushik Koodurasthe

ತ್ಯಾಗರಾಜ್ ಕಾಲೋನಿ - ಪತ್ತೇದಾರಿ ಕಾದಂಬರಿ

ತ್ಯಾಗರಾಜ್ ಕಾಲೋನಿ - ಪತ್ತೇದಾರಿ ಕಾದಂಬರಿ

Publisher - ಸ್ನೇಹ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕೌಂಡಿನ್ಯರ ಕಾದಂಬರಿಗಳ ನೆನಪಿಸುವ ಕಥಾಹಂದರ. ತ್ಯಾಗರಾಜ ಕಾಲೋನಿಯಲ್ಲಿ ನಡೆಯುವ ಮೂರು ಮಿಸ್ಸಿಂಗ್ ಪ್ರಕರಣ, ಡ್ರಗ್ ದಂಧೆಯ ಲಿಂಕ್ ಅದಕ್ಕಿರಬಹುದೇ? ಹಾಗಾದರೆ ಸೂಳೆಗಾರಿಕೆ ನಡೆಸುತ್ತಿದ್ದ ಕಲಾವಿದ ಕಾಣೆಯಾಗಲು ಏನು ಕಾರಣ?
ಇವೆಲ್ಲದಕ್ಕೂ ಕೆಂಪು ಗುಲಾಬಿಗೂ ಏನು ಸಂಬಂಧ?
ಸಿನಿಮಾವೊಂದರ ಚಿತ್ರಕಥೆ ಓದಿದ ಅನುಭವ ಕೊಡುವ ಕೌಶಿಕ್‌ರ ಹೊಸ ಕಾದಂಬರಿ ಇದು.
ಪಾತ್ರ ಪೋಷಣೆಗೆ ಕೊಂಚ ಒತ್ತು ಕೊಡಬಹುದು ಎಂಬುದು ಬಿಟ್ಟರೆ ಒಳ್ಳೆ ಮಿಸ್ಟರಿ ಕಾದಂಬರಿ.

View full details

Talk about your brand

Share information about your brand with your customers. Describe a product, make announcements, or welcome customers to your store.