Skip to product information
1 of 1

G. K. Madhyastha | A. P. J. Abdul Kalam

ಟರ್ನಿಂಗ್ ಪಾಯಿಂಟ್ಸ್ ( ಸವಾಲುಗಳ ಜೊತೆಗೊಂದು ಪಯಣ)

ಟರ್ನಿಂಗ್ ಪಾಯಿಂಟ್ಸ್ ( ಸವಾಲುಗಳ ಜೊತೆಗೊಂದು ಪಯಣ)

Publisher - ವಸಂತ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping

- Cash on Delivery (COD) Available

Pages -

Type -

ತಮಿಳುನಾಡಿನ ರಾಮೇಶ್ವರದಲ್ಲಿ 1931ರ ಅಕ್ಟೋಬರ್ 15ರಂದು ಜನಿಸಿದ ಡಾ. ಅವುಲ್ ಪಕೀರ್ ಜೈನುಲದ್ದೀನ್ ಅಬ್ದುಲ್ ಕಲಾಂ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಕಲಿತರು. ಡಾ. ಕಲಾಂ ಅವರು ಭಾರತದ ಪ್ರಖ್ಯಾತ ವಿಜ್ಞಾನಿ. ಅವರು ದೇಶ ವಿದೇಶಗಳ ಒಟ್ಟು 45 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಭಾರತ ಸರ್ಕಾರದ ಪದ್ಮಭೂಷಣ (1981), ಪದ್ಮವಿಭೂಷಣ (1990) ಹಾಗೂ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ (1997) ಸಂದಿವೆ. ಅವರಿಗೆ ಕೊಡಮಾಡಲಾಗಿರುವ ಹಲವಾರು ಅಂತರರಾಷ್ಟ್ರೀಯ ಪುರಸ್ಕಾರಗಳಲ್ಲಿ ಎರಡನೇ ಕಿಂಗ್ ಚಾರ್ಲ್ಸ್ ಪದಕ (2007), ವುಡೋ ವಿಲ್ಸನ್ ಪ್ರಶಸ್ತಿ (2008), ಹೂವರ್ ಪ್ರಶಸ್ತಿ (2008) ಹಾಗೂ ಇಂಟರ್‌ನ್ಯಾಷನಲ್ ವಾನ್ ಕರ್ಮನ್ ವಿಂಗ್ಸ್ ಪ್ರಶಸ್ತಿ (2009)ಗಳೂ ಸೇರಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)