Skip to product information
1 of 2

Sudha Murthy

ತುಮುಲ

ತುಮುಲ

Publisher - ಸಪ್ನ ಬುಕ್ ಹೌಸ್

Regular price Rs. 85.00
Regular price Rs. 85.00 Sale price Rs. 85.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯು ಬಿಡುವು ಮಾಡಿಕೊಂಡು ಆಗಾಗ ಕಥೆ ಕಾದಂಬರಿಗಳನ್ನು, ಮಕ್ಕಳ ಸಾಹಿತ್ಯವನ್ನು ರಚಿಸುತ್ತಿರುವ ಶ್ರೀಮತಿ, ಸುಧಾಮೂರ್ತಿ ಯವರು ತಮ್ಮದೇ ಆದ ಶೈಲಿಯಿಂದ ಓದುಗರನ್ನು ಗೆದ್ದಿದ್ದು, ಇವರ ಸಾಹಸ ಮೆಚ್ಚುವಂತದ್ದು. ಸದಾ ಬಡವರ ಬಗೆಗಿನ ಇವರ ಕಾಳಜಿ, ದುಡಿಯುವ ಮಹಿಳೆಯರ ಬಗ್ಗೆ ಇವರಿಗೆ ಇರುವ ಪ್ರೀತಿ, ಶ್ಲಾಘನೀಯ, ಇವರ ಕಥೆ ಕಾದಂಬರಿಗಳಲ್ಲಿಯೂ ಸಹ ಅಲ್ಲಲ್ಲಿ ನಾವು ಈ ಚಿತ್ರಣಗಳನ್ನು ಕಾಣಬಹುದು. ಹೊಗಳಿಕೆಗೆ ಹಿಗ್ಗದ, ತೆಗಳಿಕೆಗೆ ತಗ್ಗದ ಇವರ ಸಾಹಿತ್ಯ ಪ್ರೀತಿ ದೊಡ್ಡದು.

View full details