Saisuthe
ತೊರೆದು ಜೀವಿಸಬಹುದೇ
ತೊರೆದು ಜೀವಿಸಬಹುದೇ
Publisher - ವಸಂತ ಪ್ರಕಾಶನ
- Free Shipping Above ₹250
- Cash on Delivery (COD) Available
Pages - 160
Type - Paperback
Couldn't load pickup availability
ನೋಡು ಮಗು, ನೀನು ಮುಚ್ಚಿಟ್ಟಿರುವ ಕಿಟಕಿ ಬಾಗಿಲನ್ನು ತೆರೆದು ಹೊರಗೆ ನೋಡು ಹೊರಗಿರುವ ದೀನ ದಲಿತರ ಅನಾಥರ ಸೇವೆ ಮಾಡು, ಅವರ ಕಷ್ಟಸುಖ ದಲ್ಲಿ ಪಾಲ್ಗೊಳ್ಳು, ಸಮಾಜಕ್ಕೆ ಉಪಯುಕ್ತ ಸೇವೆ ಮಾಡು. ಆಗ ನಿನಗೆ ದೇವರ ಸಾಕ್ಷಾತ್ಕಾರವಾಗುತ್ತೆ
* ಸ್ವಾಮಿ ವಿವೇಕಾನಂದ
ಸಮಾಜವು ಕಟ್ಟಡದಂತೆ, ನಾವದರ ಇಟ್ಟಿಗೆಗಳಂತೆ. ಸಮಾಜದ ಒಲವು ಇಟ್ಟಿಗೆಗಳನ್ನೆ ಅವಲಂಬಿಸಿರುತ್ತೆ. ಸ್ವಾಮಿ ವಿವೇಕಾನಂದರ ಈ ಮಾತುಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತೆ ಇದು ಸಂಪೂರ್ಣ ಸತ್ಯ
ಮನುಷ್ಯರ ಒಡನಾಟ ಬರೀ ವ್ಯವಹಾರವಾದರೇ ಅಪಾಯ. ಅನಿವಾರ್ಯಗಳಿಗಷ್ಟೆ ಸಂಬಂಧವಾದರೇ, ಪ್ರೀತಿ, ವಿಶ್ವಾಸ, ಸ್ನೇಹಕ್ಕೆ ಎಲ್ಲಿದೆ ಜಾಗ? ಮಾನವೀಯ ಮಿಡಿತಗಳು ಮರೆಯಾದರೇ, ಆಗ ನೋಡಬೇಕಾದ ಸಮಾಜ. ಭಾವರಹಿತವಾಗಿರುತ್ತೆ.
Share


Subscribe to our emails
Subscribe to our mailing list for insider news, product launches, and more.