Skip to product information
1 of 1

Chandrashekara Patila

ಟಿಂಗರ ಬುಡ್ಡಣ್ಣ

ಟಿಂಗರ ಬುಡ್ಡಣ್ಣ

Publisher - ಸ್ನೇಹ ಬುಕ್ ಹೌಸ್

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಜಾನಪದ ಕತೆಯೊಂದರ ಹಂದರದ ಮೇಲೆ ಸಮಕಾಲೀನ ಸಂವೇದನೆಯನ್ನೊಳಗೊಂಡ ರಚಿತವಾದ ಚಂಪಾ ನಾಟಕ : ಟಿಂಗರ ಬುಡ್ಡಣ್ಣ

ಓದುಗರಿಗೆ, ನೋಡುಗರಿಗೆ, ನಟರಿಗೆ, ನಿರ್ದೇಶಕರಿಗೆ, ರ೦ಗಾಸಕ್ತ ವಿದ್ಯಾರ್ಥಿಗಳಿಗೆ, ವಿಮರ್ಶಕರಿಗೆ ಸವಾಲಿನಂತಿರುವ ಈ ನಾಟಕ ನಾಡಿನಾದ್ಯಂತ ವಿಭಿನ್ನ ವಿನ್ಯಾಸಗಳಲ್ಲಿ ನೂರಾರು ಸಾರ್ಥಕ ಪ್ರಯೋಗ ಕಂಡಿದೆ.

ಚಂಪಾ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರು, ಸಂಕ್ರಮಣ ಪತ್ರಿಕೆಯ ಸಂಪಾದಕರು. ನಾಡಿನ ಎಲ್ಲ ಜನಪರ ಆಂದೋಲನಗಳ ನಂಟು ಹೊಂದಿರುವರು; ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ೮೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು. (೨೦೧೭)

ಸ್ನೇಣ ಬುಕ್ ಹೌಸ್
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)