M. S. Narasimhamurthy
TIME PASS ಬೊಂಬಾಟ್ ಜೋಕ್ಸ್
TIME PASS ಬೊಂಬಾಟ್ ಜೋಕ್ಸ್
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ಊಟಕ್ಕಿಂತ ಚಾಟ್ಸ್ ಜನಪ್ರಿಯ. ಹದಿಹರೆಯದ ಕಿರಿಯರಿಗೆ ಪೂರಿಗಿಂತ ಪಾನಿಪೂರಿ ಇಷ್ಟ. CURRY ಗಿಂತ BERRY ಇಷ್ಟ.
ಸಿಹಿಕಹಿ ಚಂದ್ರು ನಡೆಸಿಕೊಡುವ 'ಬೊಂಬಾಟ್ ಭೋಜನ' ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಅನೇಕ ಅಡಿಗೆಗಳನ್ನು ಒಂದೇ ಎಪಿಸೋಡಿನಲ್ಲಿ ಅವರು ಮಾಡಿದ್ದೂ ಉಂಟು. ಅವರ ಕೈರುಚಿ ಅದ್ಭುತ! ವೈವಿಧ್ಯಮಯ ಅಡಿಗೆಗಳ ತಯಾರಿಕೆಯ ನಡುವೆ ಲಲಿತಲಾಸ್ಯದ ಮಾತು, ಜೋಕು, ಹಾಡು, ಪದ್ಯ ಎಲ್ಲವೂ ಇರುತ್ತವೆ. ಒಂದು ನಿಮಿಷದ ಟೈಂಪಾಸ್‌ಗಾಗಿ ಇಲ್ಲಿರುವ ಜೋಕುಗಳು ಸಿದ್ಧ ಆದವು.
-ಎಂ. ಎಸ್. ನರಸಿಂಹಮೂರ್ತಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.