Skip to product information
1 of 2

Yandamoori Veerendranath | Kannada: R V Kattimani

ಥ್ರಿಲ್ಲರ್

ಥ್ರಿಲ್ಲರ್

Publisher - Sahithya Prakashana

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00

ಚಿಕ್ಕಂದಿನಲ್ಲಿ ಅವಳ ಮನೆಯಲ್ಲಿ - ತಾಯಿ- ತಂದೆ-ಕೆಲಸದಾಕೆ: ದೊಡ್ಡವಳಾದ ಮೇಲೆ ಅವಳ ಬಾಸ್ -ಮನೆಯ ಮಾಲಿಕೆ - ಅವನ ಮಗ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ತಮ್ಮ ಜೀವನ ವಿಧಾನಕ್ಕೆ ಅನುಗುಣವಾಗಿ ಕೆಲವು "ತರ್ಕ ಗಳನ್ನು ಸಿದ್ಧಪಡಿಸಿಕೊಂಡು ಅವಳಿಗೆ ಮನುಷ್ಯರೆಂದರೆ ಅಸಹ್ಯ ಹುಟ್ಟುವಂತೆ ಮಾಡಿದರು.

ಪ್ರೇಮಕ್ಕಿಂತ ದೊಡ್ಡ ಸ್ವಾರ್ಥ ಇಲ್ಲವೆಂಬ ಸಿನಿಕತನದ ಭಾವನೆಗೆ ಒಳಗಾಗಿಸಿದರು. ಅಂತಹ ಪರಿಸ್ಥಿತಿಯಲ್ಲಿ ಅವಳಿಗೆ ಪರಿಚಯವಾದ ಒಬ್ಬ ವಿಚಿತ್ರ ಯುವಕ... ಅನುದೀಪ್, ಅವಳ ಶರೀರದ ಮೇಲೆಯೇ ಅವಳಿಗೆ ತಿಳಿಯದಂತೆ ಪ್ರೇಮಪತ್ರ ಬರೆದು ಕಾಣಿಕೆಯಾಗಿ ನೀಡಿದ. ಅವಳಿಗಾಗಿ ಬಲಗೈಯನ್ನು ಭುಜದವರೆಗೂ ಕತ್ತರಿಸಿಕೊಂಡ. ಪ್ರೇಮಕ್ಕಿಂತ ದೊಡ್ಡ ಶಕ್ತಿ ಇಲ್ಲವೆಂದು ಸಾಬೀತು ಪಡಿಸುವುದಕ್ಕಾಗಿ ಪ್ರಪಂಚದಲ್ಲೆಲ್ಲಾ ವಿದ್ಯುಚ್ಛಕ್ತಿ ಸರಬರಾಜಾಗದಂತೆ ಸುಮಾರು ಇಪ್ಪತ್ತನಾಲ್ಕು ಗಂಟೆ ನಿಲ್ಲಿಸಿಬಿಟ್ಟ. ಅವಳು ಗಾಬರಿಯಾದಳು. ಗಾಬರಿಯಲ್ಲಿ ಪ್ರೇಮ ಹುಟ್ಟುವುದೇ? ಓದುತ್ತಿರುವಷ್ಟು ಹೊತ್ತೂ ಉದ್ವೇಗ. ಓದಿದ ನಂತರ ಮನಸ್ಸೆಲ್ಲಾ ಮಧುರ ಯಾತನೆ -ಪ್ರೇಮಕ್ಕೆ ಹಲವು ಹತ್ತು ರೂಪನಿರೂಪಕಗಳು..

ಮನುಷ್ಯರ ಸ್ವಾರ್ಥಪೂರ್ಣ ಪ್ರಪಂಚಕ್ಕೆ ಎತ್ತಿ ಹಿಡಿದ ಕನ್ನಡಿ! ಮೊದಲ ಅಸಂಗತ ಕಾದಂಬರಿ  

ಥ್ರಿಲ್ಲರ್

View full details