Skip to product information
1 of 1

Agni Sreedhar

ತೊಟ್ಟಿಕ್ಕುತ್ತಲೇ ಇದೆ ನೆತ್ತರು...

ತೊಟ್ಟಿಕ್ಕುತ್ತಲೇ ಇದೆ ನೆತ್ತರು...

Publisher - ಅಂಕಿತ ಪುಸ್ತಕ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 496

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಭೂಗತ ಜಗತ್ತನ್ನು ಕುರಿತ ಬರಹಗಳಲ್ಲಿ, ಸಾಮಾನ್ಯವಾಗಿ ಕ್ರೌರ್ಯದ ವಿಜೃಂಭಣೆಯಿರುತ್ತದೆ. ಪಾತಕದ ಘಟನೆಯೇ 'ತೊಟ್ಟಿಕ್ಕುತ್ತಲೇ ಇದೆ ನೆತ್ತರು'ವಿನಲ್ಲೂ ಕೇಂದ್ರವಸ್ತು.  ಪಾತ್ರಗಳ ಅಂತರಾಳದ ತುಮುಲ ಹಾಗೂ ಒಳತೋಟಿಯ ಬಿಂಬ, ಪಾತಕಿಗಳ ಆಳದಲ್ಲಿ ಅಂತರ್ಜಲದಂತೆ ನೆಲೆಗೊಂಡಿರುವ ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ವಿಶ್ವಾಸಘಾತುಕತನ –ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ.
View full details

Talk about your brand

Share information about your brand with your customers. Describe a product, make announcements, or welcome customers to your store.