ಬೀಚಿ
Publisher:
Regular price
Rs. 75.00
Regular price
Sale price
Rs. 75.00
Unit price
per
Shipping calculated at checkout.
Couldn't load pickup availability
ಬೀchi ಅವರ ನೂರೈವತ್ತು ನಗೆ ಬರಹಗಳ ಸಂಕಲನ ’ತಿಂಮನ ತಲೆ’. ಇದನ್ನು ಮೊದಲು ಪ್ರಕಟಿಸಿದ್ದು ಬಳ್ಳಾರಿಯ ತಿಂಮ ಸಾಹಿತ್ಯ ಮಾಲೆ.
'ಹಣವಿಲ್ಲದವನ ಬಾಳು ಹೆಣಕ್ಕಿಂತ ಕಡೆ' ಎನ್ನುವ ವಾಡಿಕೆಯ ಮಾತನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ ಅದು ಹಣವೆಂದಾಗದೆ ಹಾಸ್ಯವೆಂದಾಗಿದ್ದರೆ ಹೆಚ್ಚು ಸೂಚ್ಯವೆನಿಸಬಹುದಾಗಿತ್ತು. ಜೀವನದ ರಥಕ್ಕೆ ಹಾಸ್ಯವು ಕೀಲೆಣ್ಣೆ ಇದ್ದಂತೆ. ವಿನೋದವಿರುವಲ್ಲಿ ವಿರಸವಿಲ್ಲ. ಹಗೆಯಿಲ್ಲ. ಬದುಕಿನ ಮೇಲೆ ಬೆಳಕು ಬೀಳುವುದಕ್ಕೆ ಹಾಸ್ಯ, ವಿನೋದ, ನಗೆ ಎಲ್ಲವೂ ಬೇಕು. ಉಪ್ಪು-ಕಾರಗಳಿಲ್ಲದೆ ಅಡಿಗೆಯಾಗಲಾರದು. ಬೀchiಯವರು ಈ ಪುಸ್ತಕದಲ್ಲಿ ಈ ಪುಸ್ತಕದಲ್ಲಿ ರಸವತ್ತಾಗಿ ಚಿತ್ರಿಸಿದ್ದಾರೆ.
