Beechi
ತಿಂಮ ರಸಾಯನ
ತಿಂಮ ರಸಾಯನ
Publisher - Beechi Prakashana
- Free Shipping Above ₹400
- Cash on Delivery (COD) Available*
Pages - 148
Type - Paperback
Couldn't load pickup availability
ಇದು ಕೇಳುವುದಕ್ಕೆ, ನೋಡುವುದಕ್ಕೆ ಹಾಸ್ಯ ಸಾಹಿತ್ಯ ಎಂಬಂತೆ ಕಾಣಿಸಿದರೂ, ಇದೊಂದು ಲಘು ದಾಟಿಯಲ್ಲಿ ತತ್ವಜ್ಞಾನ ಹೇಳುವ ಹೊತ್ತಿಗೆ....
ಆಂಬ್ರೋಸ್ ಬಿಯರ್ಸ್ ನ "The Devil's Dictionary"ಹಾದಿಯಲ್ಲಿ ಈ ಪುಸ್ತಕ ಸಾಗುತ್ತದೆ... ಇಲ್ಲಿನ ಪದಗಳ ಅರ್ಥವನ್ನು ಗಂಭೀರವಾಗಿ ಪರಿಗಣಿಸಿದರೂ ಸಮಸ್ಯೆ , ಲಘುವಾಗಿ ಕಂಡರೂ ಸಮಸ್ಯೆ. ಒಟ್ಟಿನಲ್ಲಿ ಇದೊಂದು ಸುಂದರ ಶಬ್ದಕ್ರೀಡೆ. ಕಲ ಉದಾಹರಣೆಗಳು, ನಿಮಗೆ ಈ ಪುಸ್ತಕದ ಮಹತ್ವ ಹೇಳುತ್ತದೆ ನೋಡಿ ದಣಿವು - ಇದಕ್ಕಿಂತಲೂ ಮೆತ್ತನೆ ತಲೆದಿಂಬು ಮತ್ತಾವುದಿದೆ? ಧರ್ಮ - ಧರ್ಮದ ಹೆಸರಿನಲ್ಲಿ ಇನ್ನೊಬ್ಬನನ್ನು ಕೊಲ್ಲುವವನು ಮೊದಲು ಧರ್ಮವನ್ನು ಕೊಲ್ಲುತ್ತಾನೆ ಗಾಂಧಿ - ಗಂಧ ಉಳ್ಳವನೆ ಗಾಂಧಿ,ಗೋಡ್ಸೆಯನ್ನು ಕೊಲ್ಲಲು ಗಾಂಧಿಯೇ ಬೇಕು - ಗಾಂಧಿಯ ಕೊಲ್ಲಲು ಗೋಡ್ಸೆಯೇ ಸಾಕು. ಸೋಮಾರಿ - ಸೋಮವಾರದ ದಿನ ರಜೆ ಕೇಳುವವನು.
ಕಿವುಡ - ಹಸಿದ ಹೊಟ್ಟೆಗೆ ಮತ್ತು ಉಕ್ಕುವ ಪ್ರಾಯಕ್ಕೆ ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ
ಕೊನೆ - ಜಗತ್ತಿನಲ್ಲಿ ಮೊದಲು ಹುಟ್ಟಿದವನು ರೈತ - ಕೊನೆಗೆ ಸಾಯುವವನು ಡಾಕ್ಟರ್ ನಿಧಾನವಾಗಿ ಹೊತ್ತು ತೆಗೆದು ಓದಬೇಕಾದ ಪುಸ್ತಕ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.