To Kannada : Dr. H. S. Srimathi
ದ ಸೆಕೆಂಡ್ ಸೆಕ್ಸ್: 2
ದ ಸೆಕೆಂಡ್ ಸೆಕ್ಸ್: 2
Publisher -
- Free Shipping Above ₹350
- Cash on Delivery (COD) Available*
Pages - 208
Type - Paperback
Couldn't load pickup availability
ಓದುವ ಪಿಶಾಚಿ ಹೆಗಲೇರಿದರೆ ಅದರಿಂದ ಬಿಡುಗಡೆ ಸುಲಭವಲ್ಲ, ಏನಾದರೂ ಓದುತ್ತಲೇ ಇರುತ್ತೇವೆ. ಓದಿದ್ದನ್ನು ಮರೆಯುತ್ತೇವೆ. ಮರೆಯದಿದ್ದರೆ ಮತ್ತೊಂದನ್ನು ಓದುವುದು ಕಷ್ಟ ಆದರೆ ಕೆಲವು ಪುಸ್ತಕಗಳು ಹಾಗಲ್ಲ. ಅವು ನಮ್ಮ ಅರಿವಿನ ಪರಿದಿಯನ್ನು ವಿಸ್ತರಿಸುತ್ತಿರುತ್ತವೆ. ಮತ್ತೆ ಕೆಲವು, ನಮ್ಮ ತಿಳುವಳಿಕೆಯನ್ನೆಲ್ಲ ಬುಡಮೇಲು ಮಾಡುತ್ತವೆ; ಯೋಚಿಸುವ ವಿಧಾನವನ್ನೇ ಬದಲಾಯಿಸಿಕೊಳ್ಳಲು ಸೂಚಿಸುತ್ತವೆ. ನಾನು ಸೂಚಿಸುತ್ತವೆ ಎಂದೆ; ಒತ್ತಾಯಿಸುತ್ತವೆ ಎನ್ನಲಿಲ್ಲ. ಹೀಗೆ ಒತ್ತಾಯಿಸುವ ಪುಸ್ತಕಗಳೂ ಕೆಲವು ಇರುತ್ತವೆ. ನಮ್ಮ ಪಠ್ಯಪುಸ್ತಕಗಳು, ಧರ್ಮಪ್ರಚಾರದ ಪುಸ್ತಕಗಳು ಇಂತಹವುಗಳು. ಆದರೆ ಹೀಗೆ ಒತ್ತಾಯಿಸದೆ ನಾವು ಯೋಚಿಸುವ ವಿಧಾನವನ್ನು ನಾವೇ ಬದಲಿಸಿಕೊಳ್ಳಲು ಕಾರಣವಾಗುವ ಪುಸ್ತಕಗಳು ಕೆಲವಿರುತ್ತವೆ. ಸಿಮೊನ್ ದ ಬೊವಾ ಅವರ 'ದ ಸೆಕೆಂಡ್ ಸೆಕ್ಸ್' ಅಂತಹ ಪುಸ್ತಕ.
-ಕೆ ವಿ ನಾರಾಯಣ
Share

Subscribe to our emails
Subscribe to our mailing list for insider news, product launches, and more.